ಮಧ್ಯಪ್ರದೇಶ | ಮದುವೆಗೆ ಕುದುರೆ ಮೆರವಣಿಗೆ ಮಾಡುತ್ತಿದ್ದ ದಲಿತರ ಹಲ್ಲೆ

ಮದುವೆ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡುತ್ತದ್ದ ದಲಿತ ವರನ ಮೇಲೆ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿರುವ ಘಟನೆ ಮಧ್ಯಪ್ರದೇಶದ ಟಿಕಮ್‌ಗಢ ಜಿಲ್ಲೆಯ ಮೋಖ್ರಾ ಗ್ರಾಮದಲ್ಲಿ ನಡೆದಿದೆ. ಘಟನೆ ವಿರುದ್ಧ ಗ್ರಾಮದ ಮೂವರು ನಿವಾಸಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ಶನಿವಾರ ವರದಿ ಮಾಡಿದೆ. ಮಧ್ಯಪ್ರದೇಶ  ಭನ್ ಕುನ್ವರ್ ರಾಜಾ ಪರ್ಮಾರ್ ಮತ್ತು ಇತರ ಇಬ್ಬರು – ಸೂರ್ಯ ಪಾಲ್ ಮತ್ತು ಡ್ರಿಗ್ಪಾಲ್ – ಶುಕ್ರವಾರ ಜಿತೇಂದ್ರ ಅಹಿರ್ವರ್ ಎಂಬ ದಲಿತ ಸಮುದಾಯದ … Continue reading ಮಧ್ಯಪ್ರದೇಶ | ಮದುವೆಗೆ ಕುದುರೆ ಮೆರವಣಿಗೆ ಮಾಡುತ್ತಿದ್ದ ದಲಿತರ ಹಲ್ಲೆ