ಮಹಾರಾಷ್ಟ್ರ: ಲಡ್ಕಿ ಬಹಿನ್ ಯೋಜನೆಯಡಿ 5 ಲಕ್ಷ ಫಲಾನುಭವಿಗಳು ಅನರ್ಹರೆಂದು ಘೋಷಣೆ

ಮುಂಬೈ: ಕಟ್ಟುನಿಟ್ಟಾದ ಅರ್ಹತೆಯ ನಿಯಮಗಳಿಂದಾಗಿ 65 ವರ್ಷಕ್ಕಿಂತ ಮೇಲ್ಪಟ್ಟ ಸುಮಾರು ಐದು ಲಕ್ಷ ಮಹಿಳೆಯರನ್ನು ಮಹಾರಾಷ್ಟ್ರ ಸರಕಾರ ಪ್ರಮುಖ ಹಣಕಾಸು ನೆರವು ಯೋಜನೆಯಾದ ‘ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್ ಯೋಜನೆ’ಯಿಂದ ಹೊರಗಿಡಲಾಗಿದೆ. ಈ ಯೋಜನೆಯಿಂದ ಪ್ರಯೋಜನ ಪಡೆಯುತ್ತಿರುವ ಮಹಿಳೆಯರ ಸಂಖ್ಯೆ ಡಿಸೆಂಬರ್ 2024ರಲ್ಲಿ 2.46 ಕೋಟಿ ಇತ್ತು. ಈಗ ಇದು ಅಂದರೆ ಜನವರಿ 2025ರ ಅಂತ್ಯದ ವೇಳೆಗೆ 2.41 ಕೋಟಿಗೆ ಇಳಿದಿದೆ ಎಂದು ಅಧಿಕೃತ ದತ್ತಾಂಶಗಳು ಬಹಿರಂಗಪಡಿಸಿವೆ. 21ರಿಂದ 65 ವರ್ಷ ವಯಸ್ಸಿನ ಮಹಿಳೆಯರಿಗೆ ಆರ್ಥಿಕ ನೆರವು … Continue reading ಮಹಾರಾಷ್ಟ್ರ: ಲಡ್ಕಿ ಬಹಿನ್ ಯೋಜನೆಯಡಿ 5 ಲಕ್ಷ ಫಲಾನುಭವಿಗಳು ಅನರ್ಹರೆಂದು ಘೋಷಣೆ