ಮಹಾರಾಷ್ಟ್ರ: 3 ತಿಂಗಳಲ್ಲಿ 767 ರೈತರ ಆತ್ಮಹತ್ಯೆ; ವಿದರ್ಭ-ಮರಾಠವಾಡದಲ್ಲಿ ಭಾರಿ ಹೆಚ್ಚಳ

ಮುಂಬೈ: ಮಹಾರಾಷ್ಟ್ರದಲ್ಲಿ ರೈತರ ಸಂಕಷ್ಟದ ಪರಿಸ್ಥಿತಿ ಮತ್ತೊಮ್ಮೆ ಆಘಾತಕಾರಿಯಾಗಿ ಬಹಿರಂಗಗೊಂಡಿದೆ. 2025ರ ಜನವರಿಯಿಂದ ಮಾರ್ಚ್ ತಿಂಗಳವರೆಗಿನ ಕೇವಲ ಮೂರು ತಿಂಗಳ ಅವಧಿಯಲ್ಲಿ ಬರೋಬ್ಬರಿ 767 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ರಾಜ್ಯ ಸರ್ಕಾರ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಆಘಾತಕಾರಿ ಮಾಹಿತಿಯನ್ನು ಹೊರಹಾಕಿದೆ. ಆತ್ಮಹತ್ಯೆ ಮಾಡಿಕೊಂಡವರಲ್ಲಿ ಹೆಚ್ಚಿನವರು ರಾಜ್ಯದ ಬರಪೀಡಿತ ವಿದರ್ಭ ಮತ್ತು ಮರಾಠವಾಡ ಪ್ರದೇಶಗಳಿಗೆ ಸೇರಿದವರಾಗಿದ್ದಾರೆ. ವಿದರ್ಭ ಮತ್ತು ಮರಾಠವಾಡದಲ್ಲಿ ಹೆಚ್ಚುತ್ತಿರುವ ಸಾವುಗಳು: ವಿಧಾನಸಭೆಯಲ್ಲಿ ಸಲ್ಲಿಕೆಯಾದ ಅಂಕಿಅಂಶಗಳ ಪ್ರಕಾರ, ಪಶ್ಚಿಮ ವಿದರ್ಭದ ಯವತ್ಮಾಳ್, ಅಮರಾವತಿ, ಅಕೋಲಾ, ಬುಲ್ಧಾನ, ಮತ್ತು … Continue reading ಮಹಾರಾಷ್ಟ್ರ: 3 ತಿಂಗಳಲ್ಲಿ 767 ರೈತರ ಆತ್ಮಹತ್ಯೆ; ವಿದರ್ಭ-ಮರಾಠವಾಡದಲ್ಲಿ ಭಾರಿ ಹೆಚ್ಚಳ