ಮಹಾರಾಷ್ಟ್ರ: ಸೇತುವೆ ಕುಸಿದು ಕನಿಷ್ಠ 5 ಮಂದಿ ಸಾವು; ನದಿ ನೀರಿನಲ್ಲಿ ಕೆಲವರು ಕಣ್ಮರೆ

ಮಹಾರಾಷ್ಟ್ರದ ಪುಣೆ ಜಿಲ್ಲೆಯ ಮಾವಲ್‌ನಲ್ಲಿ ಇಂದ್ರಯಾಣಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಸಣ್ಣ ಸೇತುವೆ ಭಾನುವಾರ ಕುಸಿದು ಬಿದ್ದ ನಂತರ ಕನಿಷ್ಠ ಐದು ಜನರು ಸಾವನ್ನಪ್ಪಿದ್ದು, ಕೆಲವರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ಘಟನೆ ಮಧ್ಯಾಹ್ನ 03.30 ಗಂಟೆಯ ಸುಮಾರಿಗೆ ನಡೆದಿದೆ. ಘಟನೆಯ ಸಮಯದಲ್ಲಿ ಸೇತುವೆಯಲ್ಲಿದ್ದ ಒಟ್ಟು 20 ರಿಂದ 25 ಜನರಲ್ಲಿ ಕನಿಷ್ಠ ಐದು ಜನರು ಸಾವನ್ನಪ್ಪಿದ್ದಾರೆ ಎಂದು ಆರಂಭಿಕ ವರದಿಗಳು ತಿಳಿಸಿವೆ. “ಹಲವು ರಕ್ಷಣಾ ತಂಡಗಳು ಸ್ಥಳಕ್ಕೆ ತೆರಳುತ್ತಿವೆ. ಜನರನ್ನು ರಕ್ಷಿಸುವುದು ಆರಂಭಿಕ ಆದ್ಯತೆಯಾಗಿದೆ” ಎಂದು ಬಾರಾಮತಿ … Continue reading ಮಹಾರಾಷ್ಟ್ರ: ಸೇತುವೆ ಕುಸಿದು ಕನಿಷ್ಠ 5 ಮಂದಿ ಸಾವು; ನದಿ ನೀರಿನಲ್ಲಿ ಕೆಲವರು ಕಣ್ಮರೆ