ಮಹಾರಾಷ್ಟ್ರ| ದೇವಸ್ಥಾನದ ಹೊರಗೆ ದಲಿತ ವ್ಯಕ್ತಿಗೆ ಜಾತಿ ನಿಂದನೆ; ಮೂವರ ವಿರುದ್ಧ ಪ್ರಕರಣ ದಾಖಲು

ಮಹಾರಾಷ್ಟ್ರದ ಮುಂಬೈನ ಮಲಾಡ್ ಪಶ್ಚಿಮದಲ್ಲಿರುವ ದೇವಸ್ಥಾನದ ಹೊರಗೆ ದಲಿತ ವ್ಯಕ್ತಿಯ ಮೇಲೆ ಜಾತಿ ನಿಂದನೆ ಮಾಡಿದ ಆರೋಪದ ಮೇಲೆ ಪ್ರಬಲ ಜಾತಿಗೆ ಸೇರಿದ ಕುಟುಂಬದ ಮೂವರು ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಜೂನ್ 28 ರಂದು ಮಾಲ್ವಾನಿಯ ಓಂಕಾರೇಶ್ವರ ಮಹಾದೇವ್ ದೇವಸ್ಥಾನದಲ್ಲಿ ದಲಿತ ವ್ಯಕ್ತಿಗೆ ನಿಂದನೆ ನಡೆದಿದೆ ಎಂದು 45 ವರ್ಷದ ಸಂತ್ರಸ್ತ ದೂರಿನಲ್ಲಿ ಹೇಳಿದ್ದಾರೆ. ಸಂತ್ರಸ್ತ ಮತ್ತು ದೇವಸ್ಥಾನದ ಟ್ರಸ್ಟ್ ಮುಖ್ಯಸ್ಥ ಮಿಥಿಲೇಶ್ ಸಿಂಗ್ ಅವರು ದೇವಸ್ಥಾನದ ಆವರಣದ ಬಳಿ ನೋ ಪಾರ್ಕಿಂಗ್ ಫಲಕವನ್ನು ಹಾಕುತ್ತಿದ್ದಾಗ, … Continue reading ಮಹಾರಾಷ್ಟ್ರ| ದೇವಸ್ಥಾನದ ಹೊರಗೆ ದಲಿತ ವ್ಯಕ್ತಿಗೆ ಜಾತಿ ನಿಂದನೆ; ಮೂವರ ವಿರುದ್ಧ ಪ್ರಕರಣ ದಾಖಲು