ಮಾಲೆಗಾಂವ್: ಧ್ವನಿವರ್ಧಕ ವಿವಾದ, ಪೊಲೀಸ್ ನೋಟಿಸ್ ವಿರುದ್ಧ ಮುಸ್ಲಿಂ ಸಮುದಾಯದ ಹೋರಾಟ

ಮಾಲೆಗಾಂವ್, ಮಹಾರಾಷ್ಟ್ರ: ಮಸೀದಿಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿರ್ಬಂಧಿಸಲು ಪೊಲೀಸ್ ಇಲಾಖೆಯು ನೀಡಿದ ನೋಟಿಸ್‌ಗಳು ಮಾಲೆಗಾಂವ್ ಮುಸ್ಲಿಂ ಸಮುದಾಯದಲ್ಲಿ ಆಕ್ರೋಶಕ್ಕೆ ಕಾರಣವಾಗಿವೆ. ಇದು ಧ್ವನಿವರ್ಧಕಗಳ ಮೇಲಿನ ಸರಳ ವಿವಾದವಲ್ಲ, ಬದಲಾಗಿ ತಮ್ಮ ಧಾರ್ಮಿಕ ಸ್ವಾತಂತ್ರ್ಯ ಮತ್ತು ಸಂವಿಧಾನದ ಹಕ್ಕುಗಳ ಮೇಲೆ ನಡೆದ ದಾಳಿ ಎಂದು ಸಮುದಾಯದ ಮುಖಂಡರು ಬಣ್ಣಿಸಿದ್ದಾರೆ. ಮೈನಾರಿಟಿ ಡಿಫೆನ್ಸ್ ಕಮಿಟಿ ಮಾರ್ಗದರ್ಶನದಲ್ಲಿ, ನೂರಾರು ಮಸೀದಿಗಳು ಪೊಲೀಸ್ ನೋಟಿಸ್‌ಗಳನ್ನು ಕಾನೂನಾತ್ಮಕವಾಗಿ ಪ್ರಶ್ನಿಸಿ ತಮ್ಮ ವಾದ ಮಂಡಿಸಿವೆ. ಪೊಲೀಸರ ಒಂಬತ್ತು ಪುಟಗಳ ನೋಟಿಸ್‌ಗಳಿಗೆ ಕಾನೂನುಬದ್ಧವಾಗಿ ಪ್ರತ್ಯುತ್ತರ ನೀಡಲು, ಮೈನಾರಿಟಿ … Continue reading ಮಾಲೆಗಾಂವ್: ಧ್ವನಿವರ್ಧಕ ವಿವಾದ, ಪೊಲೀಸ್ ನೋಟಿಸ್ ವಿರುದ್ಧ ಮುಸ್ಲಿಂ ಸಮುದಾಯದ ಹೋರಾಟ