ಬಾಂಗ್ಲಾದೇಶಿಗಳಿಗೆ ಮಮತಾ ಬ್ಯಾನರ್ಜಿ ಗಡಿಗಳನ್ನು ತೆರೆದಿದ್ದಾರೆ: ಅಮಿತ್ ಶಾ ಗಂಭೀರ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕೇಂದ್ರ ಗೃಹ ಸಚಿವ ಅಮಿತ್, “ಬಂಗಾಳ ಮುಖ್ಯಮಂತ್ರಿ ಬಾಂಗ್ಲಾದೇಶದಿಂದ ಒಳನುಸುಳುವಿಕೆಯನ್ನು ಸುಗಮಗೊಳಿಸುತ್ತಿದ್ದಾರೆ, ರಾಷ್ಟ್ರೀಯ ಭದ್ರತೆಗಿಂತ ತಮ್ಮ ಮತಬ್ಯಾಂಕ್‌ಗೆ ಆದ್ಯತೆ ನೀಡಿದ್ದಾರೆ” ಎಂದು ಗಂಭೀರವಾಗಿ ಆರೋಪಿಸಿದರು. ಎರಡು ದಿನಗಳ ರಾಜ್ಯ ಭೇಟಿಯ ಸಂದರ್ಭದಲ್ಲಿ ವಿಜಯ್ ಸಂಕಲ್ಪ ಕಾರ್ಯಕರ್ತರ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ ಶಾ, “ಮಮತಾ ಬ್ಯಾನರ್ಜಿ ಬಾಂಗ್ಲಾದೇಶಿಗಳಿಗೆ ದೇಶದ ಗಡಿಗಳನ್ನು ತೆರೆದಿದ್ದಾರೆ. ಅವರು ಒಳನುಸುಳುವಿಕೆಯನ್ನು ಅನುಮತಿಸುತ್ತಿದ್ದಾರೆ. ಮಮತಾ ಬ್ಯಾನರ್ಜಿ ಒಳನುಸುಳುವಿಕೆಯನ್ನು ತಡೆಯಲು ಸಾಧ್ಯವಿಲ್ಲ; ಕಮಲ ಸರ್ಕಾರ ಮಾತ್ರ … Continue reading ಬಾಂಗ್ಲಾದೇಶಿಗಳಿಗೆ ಮಮತಾ ಬ್ಯಾನರ್ಜಿ ಗಡಿಗಳನ್ನು ತೆರೆದಿದ್ದಾರೆ: ಅಮಿತ್ ಶಾ ಗಂಭೀರ ಆರೋಪ