ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ವಲಸೆ ಕಾರ್ಮಿಕರ ಬೆಂಬಲಕ್ಕಾಗಿ ಮಹತ್ವದ ‘ಶ್ರಮಶ್ರೀ’ ಯೋಜನೆಯನ್ನು ಪ್ರಾರಂಭಿಸಿದ್ದಾರೆ. ಈ ಯೋಜನೆಯು ಇತರೆ ರಾಜ್ಯಗಳಲ್ಲಿ, ಅದರಲ್ಲೂ ವಿಶೇಷವಾಗಿ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ, ಬಾಂಗ್ಲಾದೇಶಿಯರು ಎಂದು ಹಣೆಪಟ್ಟಿ ಕಟ್ಟಿ ಕಿರುಕುಳಕ್ಕೊಳಗಾದ ಬೆಂಗಾಲಿ ಮುಸ್ಲಿಮರು ಸೇರಿದಂತೆ, ಕಷ್ಟಕ್ಕೆ ಸಿಲುಕಿ ರಾಜ್ಯಕ್ಕೆ ಮರಳಿದ ಬೆಂಗಾಲಿ ಕಾರ್ಮಿಕರಿಗೆ ಆರ್ಥಿಕ ಮತ್ತು ಸಾಮಾಜಿಕ ಸಹಾಯ ನೀಡುವ ಗುರಿಯನ್ನು ಹೊಂದಿದೆ. ಈ ಯೋಜನೆಗೆ ರೂ. 5,000 ಮಾಸಿಕ ಸಹಾಯಧನವನ್ನು ನಿಗದಿಪಡಿಸಲಾಗಿದೆ. ನಬನ್ನಾದಲ್ಲಿ ನಡೆದ ಸಚಿವ ಸಂಪುಟ … Continue reading ಮಮತಾ ಸರ್ಕಾರದ ಬಂಪರ್ ಕೊಡುಗೆ: ವಲಸೆ ಕಾರ್ಮಿಕರಿಗೆ ‘ಶ್ರಮಶ್ರೀ’ ಯೋಜನೆ ಜಾರಿ; ಪ್ರತಿ ತಿಂಗಳು ರೂ. 5,000 ಆರ್ಥಿಕ ನೆರವು
Copy and paste this URL into your WordPress site to embed
Copy and paste this code into your site to embed