ದನ ಕಳ್ಳ ಸಾಗಣೆ ಶಂಕೆಯಲ್ಲಿ ಸ್ವಘೋಷಿತ ‘ಗೋ ರಕ್ಷಕ’ರಿಂದ ಥಳಿತ : ವ್ಯಕ್ತಿ ಸಾವು

ದನ ಕಳ್ಳಸಾಗಣೆದಾರನೆಂದು ಶಂಕಿಸಿ 45 ವರ್ಷದ ವ್ಯಕ್ತಿಯೊಬ್ಬರಿಗೆ ‘ಸ್ವಘೋಷಿತ ಗೋರಕ್ಷಕ’ರ ಗುಂಪು ಥಳಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಆ ವ್ಯಕ್ತಿ ದೆಹಲಿಯ ಸಫ್ದರ್ ಗಂಜ್ ಆಸ್ಪತ್ರೆಯಲ್ಲಿ ಭಾನುವಾರ (ಜ.26) ಮುಂಜಾನೆ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಮೃತ ವ್ಯಕ್ತಿಯನ್ನು ಹರಿಯಾಣದ ಪಲ್ವಾಲ್ ಜಿಲ್ಲೆಯ ಮುಂಡ್ಕಟಿ ಪೊಲೀಸ್ ಠಾಣೆ ವ್ಯಾಪ್ತಿಯ ಘುದ್ಪುರ ಗ್ರಾಮದ ನಿವಾಸಿ ಯೂಸುಫ್ ಎಂದು ಗುರುತಿಸಲಾಗಿದೆ. ಯೂಸುಫ್ ಅವರ ಸಾವಿಗೆ ಕಾರಣವಾದ ಮಾರಣಾಂತಿಕ ದಾಳಿಯ ಹಿಂದೆ ಸ್ವಘೋಷಿತ ‘ಗೋರಕ್ಷಕ’ರ ಕೈವಾಡವಿದೆ ಎಂದು ಆರೋಪಿಸಿ ಯೂಸುಫ್ ಕುಟುಂಬದವರು ನೀಡಿದ ದೂರಿನ … Continue reading ದನ ಕಳ್ಳ ಸಾಗಣೆ ಶಂಕೆಯಲ್ಲಿ ಸ್ವಘೋಷಿತ ‘ಗೋ ರಕ್ಷಕ’ರಿಂದ ಥಳಿತ : ವ್ಯಕ್ತಿ ಸಾವು