ಮಾಜಿ ಪತ್ನಿಯ ಕೈಕಾಲು ಕಟ್ಟಿ ಆಸಿಡ್ ಎರಚಿದ ನಂತರ ಬೀಗ ಹಾಕಿ ಪರಾರಿ

ಜೈಪುರ: ರಾಜಸ್ಥಾನದ ಕೋಟಾದಲ್ಲಿ ಶನಿವಾರ 50 ವರ್ಷದ ವ್ಯಕ್ತಿಯೊಬ್ಬ ತನ್ನ 45 ವರ್ಷದ ಮಾಜಿ ಪತ್ನಿಯ  ಕೈಕಾಲುಗಳನ್ನು ಕಟ್ಟಿ ಹಾಕಿ ಆಸಿಡ್ ಎರಚಿದ ನಂತರ ಆಕೆಯನ್ನು ಕೋಣೆಯಲ್ಲಿ ಕೂಡಿಹಾಕಿ ಪರಾರಿಯಾಗಿದ್ದಾನೆ ಎಂದು ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ಸವಾಯಿ ಮಾಧೋಪುರದ ಸರ್ಕಾರಿ ಶಾಲೆಯಲ್ಲಿ ಮೂರನೇ ದರ್ಜೆಯ ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುವ ಮಹಿಳೆ ಶಿಕ್ಷಕರ ಸಮಾವೇಶದಲ್ಲಿ ಭಾಗವಹಿಸಲು ಕೋಟಾಗೆ ಬಂದಿದ್ದರು. ಮಹಿಳೆಯು ಮಾಜಿ ಪತಿಯ ತಂದೆಯಾದ ತನ್ನ ಅಸ್ವಸ್ಥ ಮಾವನನ್ನು ಭೇಟಿ ಮಾಡಿದ್ದಾಗ ಈ … Continue reading ಮಾಜಿ ಪತ್ನಿಯ ಕೈಕಾಲು ಕಟ್ಟಿ ಆಸಿಡ್ ಎರಚಿದ ನಂತರ ಬೀಗ ಹಾಕಿ ಪರಾರಿ