ದೀಪಾವಳಿ ಬೋನಸ್ ಕೊಡದ ಆಡಳಿತ ಮಂಡಳಿ; ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇ ಗೇಟ್‌ಗಳನ್ನು ತೆರೆದಿಟ್ಟ ಟೋಲ್ ನಿರ್ವಾಹಕರು

ದೀಪಾವಳಿ ಬೋನಸ್ ನಿರಾಕರಿಸಿದ್ದನ್ನು ವಿರೋಧಿಸಿ ನೌಕರರು ಮುಷ್ಕರ ನಡೆಸಿ, ಎಲ್ಲರಿಗೂ ಮುಕ್ತ ಸಂಚಾರಕ್ಕಾಗಿ ಗೇಟ್‌ಗಳನ್ನು ತೆರೆದ ನಂತರ ಭಾನುವಾರ ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇಯಲ್ಲಿ ಸಾವಿರಾರು ವಾಹನಗಳು ಟೋಲ್ ಪಾವತಿಸದೆ ಹಾದುಹೋದವು. ಸಿಸಿಟಿವಿಯಲ್ಲಿ ಸೆಯಾದ ದೃಶ್ಯಗಳಲ್ಲಿ, ಬಹುತೇಕ ವಾಹನಗಳು ಯಾವುದೇ ತೆರಿಗೆ ಪಾವತಿಯಿಲ್ಲದೆ ಟೋಲ್ ಅನ್ನು ದಾಟಿರುವುದನ್ನು ಕಾಣಬಹುದು. ಇದು ಕೇಂದ್ರ ಸರ್ಕಾರಕ್ಕೆ ಹಲವಾರು ಲಕ್ಷ ರೂಪಾಯಿಗಳ ನಷ್ಟವನ್ನುಂಟುಮಾಡಿದೆ ಎಂದು ಅಂದಾಜಿಸಲಾಗಿದೆ. ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇ, ಉತ್ತರ ಪ್ರದೇಶಕ್ಕೆ ಪ್ರಮುಖ ರಸ್ತೆಯಾಗಿ ಕಾರ್ಯನಿರ್ವಹಿಸುತ್ತದೆ. ಆಗ್ರಾ ಮತ್ತು ಲಕ್ನೋ ನಡುವೆ ನೇರ ಸಂಪರ್ಕವನ್ನು … Continue reading ದೀಪಾವಳಿ ಬೋನಸ್ ಕೊಡದ ಆಡಳಿತ ಮಂಡಳಿ; ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇ ಗೇಟ್‌ಗಳನ್ನು ತೆರೆದಿಟ್ಟ ಟೋಲ್ ನಿರ್ವಾಹಕರು