ಮಂಗಳೂರು | ಮುಸ್ಲಿಂ ಮೀನು ವ್ಯಾಪಾರಿಯ ಕೊಲೆಯತ್ನ: ದುಷ್ಕರ್ಮಿಗಳಿಂದ ಕಾಪಾಡಿದ ಹಿಂದೂ ಮಹಿಳೆ
ಮೀನು ವ್ಯಾಪಾರಿ ಮುಸ್ಲಿಂ ಯುವಕನೋರ್ವನನ್ನು ತಂಡವೊಂದು ಕೊಲೆಗೆ ಯತ್ನಿಸಿದ ಘಟನೆ ಮಂಗಳೂರಿನ ಕುಂಟಿಕಾನ ಎಂಬಲ್ಲಿ ಶುಕ್ರವಾರ (ಮೇ.2) ಬೆಳಿಗ್ಗೆ ನಡೆದಿದ್ದು, ಈ ವೇಳೆ ಹಿಂದೂ ಮಹಿಳೆ ಬೊಬ್ಬೆ ಹೊಡೆದು ದುಷ್ಕರ್ಮಿಗಳಿಂದ ಆತನನ್ನು ರಕ್ಷಿಸಿದ್ದಾರೆ ಎಂದು ವರದಿಯಾಗಿದೆ. ಬಜ್ಪೆಯಲ್ಲಿ ರೌಡಿಶೀಟರ್ ಸುಹಾಸ್ ಶೆಟ್ಟಿ ಎಂಬಾತನನ್ನು ದುಷ್ಕರ್ಮಿಗಳ ಗುಂಪೊಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿ, ಹತ್ಯೆಗೈದ ಘಟನೆ ಗುರುವಾರ ರಾತ್ರಿ ನಡೆದಿತ್ತು. ಈ ಬೆನ್ನಲ್ಲೇ ಯುವಕನ ಹತ್ಯೆ ಯತ್ನ ಮಾಡಲಾಗಿದೆ. ಮೀನಿನ ವ್ಯಾಪಾರಿಯ ಮೇಲೆ ಸುಮಾರು 4ರಿಂದ 5 ಮಂದಿಯಿದ್ದ ತಂಡ … Continue reading ಮಂಗಳೂರು | ಮುಸ್ಲಿಂ ಮೀನು ವ್ಯಾಪಾರಿಯ ಕೊಲೆಯತ್ನ: ದುಷ್ಕರ್ಮಿಗಳಿಂದ ಕಾಪಾಡಿದ ಹಿಂದೂ ಮಹಿಳೆ
Copy and paste this URL into your WordPress site to embed
Copy and paste this code into your site to embed