ಮಣಿಪುರ | ಮಾರ್ಚ್ 8 ರಂದು ಮುಕ್ತ ಸಂಚಾರ ಪುನರಾರಂಭ; ಮೈತೇಯಿ ಪರ; ಕುಕಿಗಳಿಂದ ವಿರೋಧ

ಮಣಿಪುರದಲ್ಲಿ ಸುಮಾರು 18 ತಿಂಗಳ ಸಂಘರ್ಷ ಮತ್ತು ಹಿಂಸಾಚಾರದ ನಂತರ, ಮಾರ್ಚ್ 8 ರಿಂದ ರಾಜ್ಯಾದ್ಯಂತ ಮುಕ್ತ ಸಂಚಾರ ಪುನರಾರಂಭಗೊಳ್ಳಲಿದೆ ಎಂದು ಗೃಹ ಸಚಿವ ಅಮಿತ್ ಶಾ ಘೋಷಣೆ ಮಾಡಿದ್ದಾರೆ. ಭರವಸೆಯ ಬೆಳಕು ಕಾಣಿಸಿಕೊಂಡಿದೆ. ಆದಾಗ್ಯೂ, ಬುಡಕಟ್ಟು ಗುಂಪುಗಳು ಈ ಕ್ರಮವನ್ನು ವಿರೋಧಿಸುತ್ತಲೇ ಇದ್ದು, ತಮಗೆ ಪ್ರತ್ಯೇಕ ಆಡಳಿತವನ್ನು ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಮಣಿಪುರ ಮಾರ್ಚ್ 1 ರಂದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಣಿಪುರ ರಾಜ್ಯಪಾಲ ಅಜಯ್ ಭಲ್ಲಾ ಅವರೊಂದಿಗೆ ಉನ್ನತ ಮಟ್ಟದ … Continue reading ಮಣಿಪುರ | ಮಾರ್ಚ್ 8 ರಂದು ಮುಕ್ತ ಸಂಚಾರ ಪುನರಾರಂಭ; ಮೈತೇಯಿ ಪರ; ಕುಕಿಗಳಿಂದ ವಿರೋಧ