ಮಣಿಪುರ| ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬ ಮೃತ ಸ್ಥಿತಿಯಲ್ಲಿ ಪತ್ತೆ; ಚುರಾಚಂದ್‌ಪುರ ಉದ್ವಿಗ್ನ

ಮಣಿಪುರದ ಚುರಾಚಂದ್‌ಪುರದ 45 ವರ್ಷದ ವ್ಯಕ್ತಿಯೊಬ್ಬ ಬಿಷ್ಣುಪುರ ಜಿಲ್ಲೆಯ ಬಳಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ತುಯಿಬಾಂಗ್ ನಿವಾಸಿ ಸೋಖೊಂಗಮ್ ಬೈಟೆ ಗುರುವಾರ ಸಂಜೆ ಬಿದಿರಿನ ಕಳಲೆ ಸಂಗ್ರಹಿಸಲು ಕಾಡಿಗೆ ತೆರಳಿದ ನಂತರ ಕಾಣೆಯಾಗಿದ್ದಾನೆ ಎಂದು ಅವರು ಹೇಳಿದರು. ಘಟನೆಯ ನಂತರ ರಾತ್ರಿ ಚುರಾಚಂದ್‌ಪುರ ಪಟ್ಟಣದಲ್ಲಿ ಸ್ವಲ್ಪ ಸಮಯದವರೆಗೆ ಉದ್ವಿಗ್ನತೆ ಆವರಿಸಿತು. ಚುರಾಚಂದ್‌ಪುರ ಮತ್ತು ಬಿಷ್ಣುಪುರ ಜಿಲ್ಲೆಗಳಲ್ಲಿ ನಿಯೋಜಿಸಲಾದ ಭದ್ರತಾ ಸಿಬ್ಬಂದಿ ಬೈಟೆಗಾಗಿ ಹುಡುಕಾಟ ನಡೆಸಿದರು. ಆದರೆ, ಅವರ ಶವವು ಅವರ ಮನೆಯಿಂದ ಸುಮಾರು … Continue reading ಮಣಿಪುರ| ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬ ಮೃತ ಸ್ಥಿತಿಯಲ್ಲಿ ಪತ್ತೆ; ಚುರಾಚಂದ್‌ಪುರ ಉದ್ವಿಗ್ನ