ಮಣಿಪುರ | ಬಂಡುಕೋರ ಗುಂಪಿನಿಂದ ಸೇನೆಯ ಶಸ್ತ್ರಾಸ್ತ್ರ ಲೂಟಿ

ಮಣಿಪುರದ ತೌಬಲ್ ಜಿಲ್ಲೆಯ ಭಾರತ ಮೀಸಲು ಬೆಟಾಲಿಯನ್‌ಗೆ ಸೇರಿದ ಹೊರಠಾಣೆಯಿಂದ ಶನಿವಾರ ರಾತ್ರಿ ಅಪರಿಚಿತ ಬಂದೂಕುಧಾರಿಗಳ ಗುಂಪೊಂದು ಶಸ್ತ್ರಾಸ್ತ್ರಗಳನ್ನು ದೋಚಿದೆ ಎಂದು ಪಿಟಿಐ ವರದಿ ಮಾಡಿದೆ. ಈ ಹೊರಠಾಣೆ ತೌಬಲ್‌ ಜಿಲ್ಲೆ ಕಾಕ್ಮಯೈ ಪ್ರದೇಶದಲ್ಲಿದೆ. ಮಣಿಪುರ “08/02/2025 ರ ರಾತ್ರಿ, ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಸುಮಾರು 30 ಶಸ್ತ್ರಸಜ್ಜಿತ ದುಷ್ಕರ್ಮಿಗಳು, ತೌಬಲ್ ಜಿಲ್ಲೆಯ ಕಾಕ್ಮಯೈನಲ್ಲಿರುವ ಒಂದು ಪೊಲೀಸ್ ಹೊರಠಾಣೆ ಮೇಲೆ ನುಗ್ಗಿ, ಆ ಠಾಣೆಯಲ್ಲಿ ನಿಯೋಜಿಸಲಾದ ಪೊಲೀಸ್ ಸಿಬ್ಬಂದಿಯನ್ನು ಬೆದರಿಸಿದ್ದಾರೆ” ಎಂದು ಮಣಿಪುರ ಪೊಲೀಸರು ತಿಳಿಸಿದ್ದಾರೆ. ಮಣಿಪುರ … Continue reading ಮಣಿಪುರ | ಬಂಡುಕೋರ ಗುಂಪಿನಿಂದ ಸೇನೆಯ ಶಸ್ತ್ರಾಸ್ತ್ರ ಲೂಟಿ