ಮಣಿಪುರ ಹಿಂಸಾಚಾರ| ಕಳೆದ 20 ತಿಂಗಳಿಂದ ಕಣಿವೆ ನಾಡಲ್ಲಿ ನಡೆದದ್ದೇನು?

ಕಳೆದ 20 ತಿಂಗಳುಗಳಿಂದ ಈಶಾನ್ಯದ ಮಣಿಪುರ ರಾಜ್ಯವು ಹಿಂಸಾಚಾರ ಮತ್ತು ಜನಾಂಗೀಯ ಘರ್ಷಣೆಗಳಿಂದ ನಲುಗುತ್ತಿದೆ. ರಾಜ್ಯದ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಭಾನುವಾರ (ಫೆಬ್ರವರಿ 9) ತಮ್ಮ ಹುದ್ದೆಗೆ ಅನಿವಾರ್ಯವಾಗಿ ರಾಜೀನಾಮೆ ನೀಡಿದ್ದಾರೆ. ಮಣಿಪುರದ ಮೈತೇಯಿ ಸಮುದಾಯವು ತಮ್ಮನ್ನು ಎಸ್‌ಟಿ ವರ್ಗಕ್ಕೆ ಸೇರಿಸಬೇಕೆಂದು ಬಹಳ ಸಮಯದಿಂದ ಒತ್ತಾಯಿಸುತ್ತಿದೆ, ಕುಕಿ ಸಮುದಾಯವು ಈ ಬೇಡಿಕೆಯನ್ನು ಬಹಳ ಸಮಯದಿಂದ ವಿರೋಧಿಸುತ್ತಿದೆ. ಮೈತೇಯಿ ಮಣಿಪುರದ ಪ್ರಮುಖ ಜನಾಂಗೀಯ ಗುಂಪಾಗಿದ್ದು, ಕುಕಿ ಅತಿದೊಡ್ಡ ಬುಡಕಟ್ಟುಗಳಲ್ಲಿ ಒಂದಾಗಿದೆ. ಹೈಕೋರ್ಟ್ ಮೈತೇಯಿ ಸಮುದಾಯಕ್ಕೆ ಬುಡಕಟ್ಟು ಸ್ಥಾನಮಾನ … Continue reading ಮಣಿಪುರ ಹಿಂಸಾಚಾರ| ಕಳೆದ 20 ತಿಂಗಳಿಂದ ಕಣಿವೆ ನಾಡಲ್ಲಿ ನಡೆದದ್ದೇನು?