ಮಣಿಪುರ: ಬುಡಕಟ್ಟು ಚರ್ಚ್ ನಾಯಕರ ಮೇಲೆ ಉಗ್ರ ದಾಳಿ:  ಹಲವೆಡೆ ಮೇಣದ ಬತ್ತಿಯ ಜೊತೆಗೆ ಶೋಕ ವ್ಯಕ್ತ ಪಡಿಸಿದ ಕುಕಿ ಸಮುದಾಯ 

ಇಂಫಾಲ್: ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಮೂವರು ಪ್ರಮುಖ ಕುಕಿ ಚರ್ಚ್ ನಾಯಕರನ್ನು ಹೊಂಚು ಹಾಕಿ ದಾಳಿ ನಡೆಸಿ ಕೊಲ್ಲಲಾಗಿದೆ. ಈ ಘಟನೆಯು ರಾಜ್ಯದಲ್ಲಿ ಜನಾಂಗೀಯ ಉದ್ವಿಗ್ನತೆಯನ್ನು ಮತ್ತಷ್ಟು ತೀವ್ರಗೊಳಿಸಿದೆ.  ಮೇ 13ರಂದು ಬೆಳಿಗ್ಗೆ ಚುರಾಚಂದ್‌ಪುರನಲ್ಲಿ ನಡೆದ ಚರ್ಚ್ ಸಮ್ಮೇಳನದಿಂದ ಕಾಂಗ್‌ಪೋಕ್ಪಿಗೆ ಹಿಂತಿರುಗುತ್ತಿದ್ದ ಥಡೌ ಬ್ಯಾಪ್ಟಿಸ್ಟ್ ಅಸೋಸಿಯೇಷನ್ (TBA) ನಾಯಕರ ಮೇಲೆ ಟೈಗರ್ ರೋಡ್‌ನಲ್ಲಿ (ಕೋಟ್‌ಲೆನ್ ಮತ್ತು ಕೋಟ್‌ಜಿಮ್ ಗ್ರಾಮಗಳ ನಡುವೆ) ಉಗ್ರರು ದಾಳಿ ನಡೆಸಿದ್ದಾರೆ.  ಈ ಘಟನೆಯಲ್ಲಿ TBA ಅಧ್ಯಕ್ಷ ರೆವ್. ಡಾ. ವುಮ್‌ಥಾಂಗ್ ಸಿಟ್‌ಲೌ, TBA … Continue reading ಮಣಿಪುರ: ಬುಡಕಟ್ಟು ಚರ್ಚ್ ನಾಯಕರ ಮೇಲೆ ಉಗ್ರ ದಾಳಿ:  ಹಲವೆಡೆ ಮೇಣದ ಬತ್ತಿಯ ಜೊತೆಗೆ ಶೋಕ ವ್ಯಕ್ತ ಪಡಿಸಿದ ಕುಕಿ ಸಮುದಾಯ