ಮನೆ, ಚರ್ಚು ಮತ್ತು ಸಿನೆಮಾ: ಮಾರ್ಕೋ ಬೆಲೂಚಿಯ

ರಾಜಶೇಖರ್ ಅಕ್ಕಿ | ಇಟಲಿಯಲ್ಲಿ 30ರ ದಶಕದಲ್ಲಿ ಒಂದು ಕಟ್ಟುನಿಟ್ಟಿನ ಧಾರ್ಮಿಕತೆಯನ್ನು ಪಾಲಿಸುತ್ತಿರುವ ಕುಟುಂಬ. ಅಪ್ಪ ವಕೀಲ ಅಮ್ಮ ಶಾಲಾಶಿಕ್ಷಕಿ. ಧಾರ್ಮಿಕ ಕಟ್ಟುನಿಟ್ಟಳೆಗಳಲ್ಲೇ ಬೆಳೆದ ಅವರ ಒಬ್ಬ ಮಗ 60ರ ದಶಕದಲ್ಲಿ ಒಂದು ಚಿತ್ರವನ್ನು ನಿರ್ದೇಶಿಸುತ್ತಾನೆ. ಇಟಲಿಯ ಆಗಿನ ಕಾಲದ ಕುಟುಂಬ ವ್ಯವಸ್ಥೆಯ ವಿಷಯ ಹೊಂದಿದ ಆ ಚಿತ್ರವನ್ನು ನಿರ್ಮಿಸಲು ಆತನ ಹತ್ತಿರ ದುಡ್ಡಿರಲಿಲ್ಲ ಹಾಗಾಗಿ ಆತನ ಪೋಷಕರೇ ದುಡ್ಡು ಕೊಡುತ್ತಾರೆ. ತನ್ನ ಮನೆಯಲ್ಲಿಯೇ ಹೆಚ್ಚಿನ ಶೂಟಿಂಗ್ ಮಾಡುತ್ತಾನೆ. ಆ ಚಿತ್ರವೇ ‘ಫಿಸ್ಟ್ ಇನ್ ದಿ ಪಾಕೆಟ್’. … Continue reading ಮನೆ, ಚರ್ಚು ಮತ್ತು ಸಿನೆಮಾ: ಮಾರ್ಕೋ ಬೆಲೂಚಿಯ