ಮಾರುಕಟ್ಟೆ ವಂಚನೆ ಪ್ರಕರಣದಿಂದ ಅದಾನಿಯನ್ನು ಖುಲಾಸೆ ಮಾಡಿದ ಬಾಂಬೆ ಹೈಕೋರ್ಟ್

ಮಾರುಕಟ್ಟೆ ನಿಯಮಗಳ ಉಲ್ಲಂಘನೆ ಆರೋಪದ ಮೇಲೆ ಅದಾನಿ ಎಂಟರ್‌ಪ್ರೈಸಸ್‌ ವಿರುದ್ಧದ ಪ್ರಕರಣದಿಂದ ಬಾಂಬೆ ಹೈಕೋರ್ಟ್ ಸೋಮವಾರ ಪ್ರಧಾನಿ ಮೋದಿ ಅವರ ಆಪ್ತ ಕೈಗಾರಿಕೋದ್ಯಮಿಗಳಾದ ಗೌತಮ್ ಅದಾನಿ ಮತ್ತು ಅವರ ಸಹೋದರ ರಾಜೇಶ್ ಅದಾನಿ ಅವರನ್ನು ಖುಲಾಸೆಗೊಳಿಸಿದೆ ಎಂದು ಬಾರ್ ಮತ್ತು ಬೆಂಚ್ ವರದಿ ಮಾಡಿದೆ. ಮಾರುಕಟ್ಟೆ ವಂಚನೆ ಪ್ರಕರಣ ನ್ಯಾಯಮೂರ್ತಿ ಆರ್‌.ಎನ್‌. ಲಡ್ಡಾ ಅವರ ಏಕ ಪೀಠವು ಕಂಪನಿ ಮತ್ತು ಇಬ್ಬರು ಅದಾನಿಗಳನ್ನು ಪ್ರಕರಣದಿಂದ ಬಿಡುಗಡೆ ಮಾಡುವ ಮ್ಯಾಜಿಸ್ಟ್ರೇಟ್ ನಿರ್ಧಾರವನ್ನು ರದ್ದುಗೊಳಿಸಿದ ಸೆಷನ್ಸ್ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿತು. … Continue reading ಮಾರುಕಟ್ಟೆ ವಂಚನೆ ಪ್ರಕರಣದಿಂದ ಅದಾನಿಯನ್ನು ಖುಲಾಸೆ ಮಾಡಿದ ಬಾಂಬೆ ಹೈಕೋರ್ಟ್