ಪ್ಯಾಲೆಸ್ತೀನ್ ಹೋರಾಟಗಾರ ಖಲೀಲ್ ಗಡೀಪಾರು ವಿರೋಧಿಸಿ ಭಾರೀ ಪ್ರತಿಭಟನೆ: ಅಮೆರಿಕ ನ್ಯಾಯಾಲಯದಿಂದ ತಾತ್ಕಾಲಿಕ ತಡೆ

ವಾರಾಂತ್ಯದಲ್ಲಿ ಅಮೆರಿಕದ ವಲಸೆ ಅಧಿಕಾರಿಗಳಿಂದ ಬಂಧಿಸಲ್ಪಟ್ಟ ಪ್ಯಾಲೆಸ್ತೀನ್ ಹೋರಾಟಗಾರ ಮಹಮೂದ್ ಖಲೀಲ್ ಅವರನ್ನು ಗಡೀಪಾರು ಮಾಡುವ ಟ್ರಂಪ್ ಆಡಳಿತದ ಪ್ರಯತ್ನವನ್ನು ಫೆಡರಲ್ ನ್ಯಾಯಾಧೀಶರು ತಾತ್ಕಾಲಿಕವಾಗಿ ತಡೆದಿದ್ದಾರೆ. ಕೊಲಂಬಿಯಾ ವಿಶ್ವವಿದ್ಯಾಲಯದ ಪದವೀಧರ ಮತ್ತು ಅಮೆರಿಕದ ಖಾಯಂ ನಿವಾಸಿ ಖಲೀಲ್, ನ್ಯೂಯಾರ್ಕ್ ನಗರದ ಐವಿ ಲೀಗ್ ಕ್ಯಾಂಪಸ್‌ನಲ್ಲಿ ಕಳೆದ ವರ್ಷದ ಗಾಜಾ ಯುದ್ಧ ವಿರೋಧಿಸಿ ನಡೆದ ಪ್ರತಿಭಟನೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕಾಲೇಜು ಕ್ಯಾಂಪಸ್‌ಗಳಲ್ಲಿ ಪ್ಯಾಲೆಸ್ತೀನ್ ಪರ ಪ್ರತಿಭಟನಾಕಾರರ ಮೇಲೆ ಕಠಿಣ ಕ್ರಮಕೈಗೊಳ್ಳುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ ಪ್ರತಿಜ್ಞೆಯ … Continue reading ಪ್ಯಾಲೆಸ್ತೀನ್ ಹೋರಾಟಗಾರ ಖಲೀಲ್ ಗಡೀಪಾರು ವಿರೋಧಿಸಿ ಭಾರೀ ಪ್ರತಿಭಟನೆ: ಅಮೆರಿಕ ನ್ಯಾಯಾಲಯದಿಂದ ತಾತ್ಕಾಲಿಕ ತಡೆ