ಮೆಕ್ಸಿಕೊ | ಸೂಪರ್ ಮಾರ್ಕೆಟ್‌ನಲ್ಲಿ ಸ್ಪೋಟ : ಕನಿಷ್ಠ 23 ಮಂದಿ ಸಾವು

ಮೆಕ್ಸಿಕೋದ ವಾಯುವ್ಯ ರಾಜ್ಯವಾದ ಸೊನೊರಾದ ರಾಜಧಾನಿ ಹರ್ಮೊಸಿಲ್ಲೊದಲ್ಲಿರುವ ವಾಲ್ಡೋದ ಸೂಪರ್ ಮಾರ್ಕೆಟ್‌ ಒಂದರಲ್ಲಿ ಶನಿವಾರ (ನ.1) ಮಧ್ಯಾಹ್ನ ಸಂಭವಿಸಿದ ಪ್ರಬಲ ಸ್ಫೋಟದಲ್ಲಿ ಕನಿಷ್ಠ 23 ಜನರು ಸಾವನ್ನಪ್ಪಿದ್ದು, 11 ಜನರು ಗಾಯಗೊಂಡಿದ್ದಾರೆ. ಮಧ್ಯಾಹ್ನ 2 ಗಂಟೆ ಸುಮಾರಿಗೆ ಸಂಭವಿಸಿದ ಸ್ಫೋಟದಿಂದ ಅಂಗಡಿಯಾದ್ಯಂತ ಭಾರೀ ಬೆಂಕಿ ಆವರಿಸಿದ್ದು, ಹಬ್ಬದ ರಜಾ ವಾರಾಂತ್ಯವನ್ನು ದುರಂತವನ್ನಾಗಿ ಪರಿವರ್ತಿಸಿದೆ. ಮೃತರಲ್ಲಿ ಹಲವರು ಅಪ್ರಾಪ್ತ ವಯಸ್ಕರು ಎಂದು ಸೊನೊರಾ ಗವರ್ನರ್ ಅಲ್ಫೊನ್ಸೊ ಡುರಾಜೊ ತಿಳಿಸಿದ್ದಾರೆ. ಗಾಯಾಳುಗಳು ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ. … Continue reading ಮೆಕ್ಸಿಕೊ | ಸೂಪರ್ ಮಾರ್ಕೆಟ್‌ನಲ್ಲಿ ಸ್ಪೋಟ : ಕನಿಷ್ಠ 23 ಮಂದಿ ಸಾವು