ಮೈಕ್ರೋ ಫೈನಾನ್ಸ್ ಕಿರುಕುಳ: ಮನೆ ಜಪ್ತಿಯಿಂದ ಮನನೊಂದಿದ್ದ ಮಹಿಳೆ ವಿಷ ಕುಡಿದು ಸಾವು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎಚ್ಚರಿಕೆಯ ಹೊರತಾಗಿಯೂ ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿ ಸಿಬ್ಬಂದಿಗಳ ಕಿರುಕುಳ ಹೆಚ್ಚಾಗಿದ್ದು, ಆತ್ಮಹತ್ಯೆ ಮಾಡಿಕೊಂಡವರ ಸರಣಿ ಮುಂದುವರಿದಿದೆ. ಪಡೆದಿದ್ದ ಸಾಲಕ್ಕೆ ಮನೆಯನ್ನೇ ಜಪ್ತಿ ಮಾಡಿದ ಕಂಪನಿಯ ಸಿಬ್ಬಂದಿಯವರ ಕಿರುಕುಳದಿಂದ ಮನನೊಂದ ಮಹಿಳೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಯ ಯತ್ನಿಸಿ ಇಂದು ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕು ಕೊನ್ನಾಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಅಂದಾನಯ್ಯ ಎಂಬುವರ ಪತ್ನಿಯಾದ 52 ವರ್ಷದ ಪ್ರೇಮ ಮಂಗಳವಾರ ಬೆಳಿಗ್ಗೆ 11.30 ರ ಸುಮಾರಿಗೆ ವಿಷ ಸೇವಿಸಿ ಆತ್ಮಹತ್ಯೆಗೆ … Continue reading ಮೈಕ್ರೋ ಫೈನಾನ್ಸ್ ಕಿರುಕುಳ: ಮನೆ ಜಪ್ತಿಯಿಂದ ಮನನೊಂದಿದ್ದ ಮಹಿಳೆ ವಿಷ ಕುಡಿದು ಸಾವು