ಇರಾನ್ ಮೇಲೆ ನೌಕಾ ದಾಳಿ ನಡೆಸಲು ಅಮೆರಿಕ ಭಾರತದ ಬಂದರುಗಳನ್ನು ಬಳಸುತ್ತಿದೆ ಎಂಬ ವೈರಲ್ ಹೇಳಿಕೆಗಳನ್ನು ಭಾರತ ಬಲವಾಗಿ ತಿರಸ್ಕರಿಸಿದೆ. ಅಲ್ಲದೇ ಈ ಆರೋಪಗಳನ್ನು “ನಕಲಿ” ಮತ್ತು “ಆಧಾರರಹಿತ” ಎಂದು ಕರೆದಿದೆ. ಬುಧವಾರ ವಿದೇಶಾಂಗ ಸಚಿವರ (MEA) ಅಧಿಕೃತ ಫ್ಯಾಕ್ಟ್-ಚೆಕ್ ಹ್ಯಾಂಡಲ್‌ನಲ್ಲಿ ಈ ಹೇಳಿಕೆಯನ್ನು ಬಿಡುಗಡೆ ಮಾಡಲಾಗಿದೆ. ಹೇಳಿಕೆಯಲ್ಲಿ, “ನಕಲಿ ಸುದ್ದಿ. ಭಾರತೀಯ ಬಂದರುಗಳನ್ನು US ನೌಕಾಪಡೆ ಬಳಸುತ್ತಿದೆ ಎಂದು US ಮೂಲದ OAN ಚಾನೆಲ್‌ನಲ್ಲಿ ಮಾಡಲಾಗುತ್ತಿರುವ ಹೇಳಿಕೆಗಳು ನಕಲಿ ಮತ್ತು ಸುಳ್ಳು. ಅಂತಹ ಆಧಾರರಹಿತ ಮತ್ತು … Continue reading ಮಧ್ಯಪ್ರಾಚ್ಯ ಸಂಘರ್ಷ| ಇರಾನ್ ಮೇಲಿನ ದಾಳಿಗೆ ಅಮೆರಿಕಾ ಭಾರತದ ಬಂದರುಗಳನ್ನು ಬಳಸುತ್ತಿದೆ ಎಂಬ ಹೇಳಿಕೆ ವೈರಲ್: ಭಾರತದ ಪ್ರತಿಕ್ರಿಯೆ ಏನು?
Copy and paste this URL into your WordPress site to embed
Copy and paste this code into your site to embed