ಕರ್ನಲ್ ಸೋಫಿಯಾ ಖುರೇಷಿ ಕುರಿತು ಸಚಿವನ ಹೇಳಿಕೆ: ಬಿಜೆಪಿ ಕ್ರಮಕ್ಕಾಗಿ ದೇಶವೇ ಕಾಯುತ್ತಿದೆ; ಮಾಯಾವತಿ
ಲಖನೌ: ಭಾರತೀಯ ಸೇನಾಧಿಕಾರಿ ಕರ್ನಲ್ ಸೋಫಿಯಾ ಖುರೇಷಿ ಅವರ ವಿರುದ್ಧ ಮಧ್ಯಪ್ರದೇಶ ಸಚಿವ ವಿಜಯ್ ಶಾ ಅವರು ಮಾಡಿರುವ ‘ಪಾಕಿಸ್ತಾನ ಭಯೋತ್ಪಾದಕರ ಸಹೋದರಿ’ ಹೇಳಿಕೆಯನ್ನು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಗುರುವಾರ ತೀವ್ರವಾಗಿ ಖಂಡಿಸಿದ್ದಾರೆ ಮತ್ತು ಬಿಜೆಪಿಯಿಂದ ತಕ್ಷಣದ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಈ ಕುರಿತು ಬಿಜೆಪಿಯ ಕ್ರಮಕ್ಕಾಗಿ ಇಡೀ ದೇಶದ ಜನತೆ ಕೇವಲ ಎಫ್ಐಆರ್ ಮಾತ್ರ ನಿರೀಕ್ಷಿಸುತ್ತಿಲ್ಲ, ರಾಷ್ಟ್ರೀಯ ಏಕತೆ ಮತ್ತು ಘನತೆಯನ್ನು ಎತ್ತಿಹಿಡಿಯಲು ಪರಿಪೂರ್ಣ ಕ್ರಮಕ್ಕಾಗಿ ಕಾಯುತ್ತಿದೆ ಎಂದು ಅವರು ಹೇಳಿದರು. ಇತ್ತೀಚಿನ ಪಹಲ್ಗಾಮ್ ಭಯೋತ್ಪಾದಕ … Continue reading ಕರ್ನಲ್ ಸೋಫಿಯಾ ಖುರೇಷಿ ಕುರಿತು ಸಚಿವನ ಹೇಳಿಕೆ: ಬಿಜೆಪಿ ಕ್ರಮಕ್ಕಾಗಿ ದೇಶವೇ ಕಾಯುತ್ತಿದೆ; ಮಾಯಾವತಿ
Copy and paste this URL into your WordPress site to embed
Copy and paste this code into your site to embed