ಅಪ್ರಾಪ್ತ ದಲಿತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಕುಟುಂಬದವರ ಮೇಲೆ ಬಿಸಿ ಎಣ್ಣೆ ಸುರಿದು ದೊಣ್ಣೆ-ಕಲ್ಲುಗಳಿಂದ ಹಲ್ಲೆ; ವೀಡಿಯೋ ವೈರಲ್

ಉತ್ತರಪ್ರದೇಶ: ಮೋನಿಶ್ ಮತ್ತು ಅರಿಶ್ ಎಂಬ ಯುವಕರು ದಲಿತ ಅಪ್ರಾಪ್ತ ವಯಸ್ಕ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಜಾತಿ ನಿಂದನೆ ಎಸೆದು, ಸಂತ್ರಸ್ತೆಯ ಕುಟುಂಬದವರ ಮೇಲೆ ಬಿಸಿ ಎಣ್ಣೆ ಸುರಿದು ದೊಣ್ಣೆಗಳು ಮತ್ತು ಕಲ್ಲುಗಳಿಂದ ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ಉತ್ತರ ಪ್ರದೇಶದ ಮುಜಫರ್ ನಗರದಲ್ಲಿ ನಡೆದಿದೆ. ಮಾರ್ಚ್ 20ರಂದು ಉತ್ತರಪ್ರದೇಶದ ಮುಜಫರ್‌ನಗರದಲ್ಲಿ ತನ್ನ ಮನೆಯ ಹೊರಗೆ ಬ್ಯಾಡ್ಮಿಂಟನ್ ಆಡುತ್ತಿದ್ದಾಗ ಮೋನಿಶ್ ಮತ್ತು ಅರಿಶ್ ಎಂದು ಗುರುತಿಸಲಾದ ಇಬ್ಬರು ಯುವಕರು ದಲಿತ ಅಪ್ರಾಪ್ತ ಬಾಲಕಿಯ ಮೇಲೆ … Continue reading ಅಪ್ರಾಪ್ತ ದಲಿತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಕುಟುಂಬದವರ ಮೇಲೆ ಬಿಸಿ ಎಣ್ಣೆ ಸುರಿದು ದೊಣ್ಣೆ-ಕಲ್ಲುಗಳಿಂದ ಹಲ್ಲೆ; ವೀಡಿಯೋ ವೈರಲ್