ಕಿರುಕುಳದಿಂದ ಮನನೊಂದು ಮುಸ್ಲಿಂ ವ್ಯಾಪಾರಿ ಆತ್ಮಹತ್ಯೆ ಆರೋಪ : ತನಿಖೆಗೆ ಆದೇಶಿಸಿದ ಅಲ್ಪಸಂಖ್ಯಾತರ ಆಯೋಗ

ಬಂದಾ ಪಟ್ಟಣದ 38 ವರ್ಷದ ಮುಸ್ಲಿಂ ಹೂವಿನ ವ್ಯಾಪಾರಿಯೊಬ್ಬರು ಸಹ ವರ್ತಕರ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸುವಂತೆ ಮಹಾರಾಷ್ಟ್ರ ರಾಜ್ಯ ಅಲ್ಪಸಂಖ್ಯಾತರ ಆಯೋಗವು ಸಿಂಧುದುರ್ಗ ಜಿಲ್ಲಾ ಪೊಲೀಸರಿಗೆ ನಿರ್ದೇಶಿಸಿದೆ. ಅಫ್ತಾಬ್ ಶೇಖ್ ಎಂಬ ವರ್ತಕ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ, “ನನಗೆ ಗ್ರಾಮದ ಐವರು ವರ್ತಕರು ಕಿರುಕುಳ ನೀಡಿದ್ದಾರೆ” ಎಂದು ಆರೋಪಿಸಿ ಮೊಬೈಲ್ ನಲ್ಲಿ ವಿಡಿಯೋವೊಂದನ್ನು ಚಿತ್ರೀಕರಿಸಿದ್ದಾರೆ. ಆ ವಿಡಿಯೋ ಅವರ ಕುಟುಂಬ ಸದಸ್ಯರ ಗಮನಕ್ಕೆ ಬಂದಿದೆ ಎಂದು ವರದಿಗಳು ಹೇಳಿವೆ. … Continue reading ಕಿರುಕುಳದಿಂದ ಮನನೊಂದು ಮುಸ್ಲಿಂ ವ್ಯಾಪಾರಿ ಆತ್ಮಹತ್ಯೆ ಆರೋಪ : ತನಿಖೆಗೆ ಆದೇಶಿಸಿದ ಅಲ್ಪಸಂಖ್ಯಾತರ ಆಯೋಗ