ಮೋದಿ-ಶಾ: ಮಣಿಪುರದಲ್ಲಿಯೂ ಕಾಶ್ಮೀರದಲ್ಲಿಯೂ ತಪ್ಪು ಹೆಜ್ಜೆಗಳು

ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೇಶದ ಭಾವನಾತ್ಮಕ ಸಮಗ್ರತೆಯನ್ನು ನಾಶ ಮಾಡುತ್ತಿದ್ದಾರೆ ಮತ್ತು ಉತ್ತರ ಹಾಗೂ ಪೂರ್ವ ಗಡಿಪ್ರದೇಶಗಳ ರಾಜ್ಯಗಳಲ್ಲಿ ಅದರ ಪ್ರಾದೇಶಿಕ ಸಮಗ್ರತೆಯನ್ನು ಅಪಾಯಕ್ಕೆ ಸಿಲುಕಿಸುತ್ತಿದ್ದಾರೆ. ಇದಕ್ಕೆ ಒಂದೇ ಒಂದು ಕಾರಣವಿದೆ: ಗಡಿಪ್ರದೇಶಗಳಲ್ಲಿ ವಾಸಿಸುವ ಅಲ್ಪಸಂಖ್ಯಾತರು, ಅಂದರೆ ಕಾಶ್ಮೀರದ ಮುಸ್ಲಿಮರು, ಲಡಾಖ್ ಮತ್ತು ಅರುಣಾಚಲ ಪ್ರದೇಶದ ಬೌದ್ಧರು, ಹಾಗೂ ನಾಗಾಲ್ಯಾಂಡ್, ಮಣಿಪುರ ಮತ್ತು ಮಿಜೋರಾಂನ ಕ್ರೈಸ್ತರ ಸೂಕ್ಷ್ಮತೆಯನ್ನು ಅರ್ಥಮಾಡಿಕೊಳ್ಳುವಲ್ಲಿ ಅವರಿಗೆ ಹುಟ್ಟಿನಿಂದಲೇ ಇರುವ ಅಸಾಮರ್ಥ್ಯ. ಫ್ರೆಂಚ್ ಕ್ರಾಂತಿಯ … Continue reading ಮೋದಿ-ಶಾ: ಮಣಿಪುರದಲ್ಲಿಯೂ ಕಾಶ್ಮೀರದಲ್ಲಿಯೂ ತಪ್ಪು ಹೆಜ್ಜೆಗಳು