ಅಸ್ಸಾಂ ತೆರವು ಕಾರ್ಯಾಚರಣೆ ವೇಳೆ ಮುಸ್ಲಿಂ ಯುವಕ ಗುಂಡಿನ ದಾಳಿಗೆ ಬಲಿ: ನ್ಯಾಯಾಂಗ ತನಿಖೆಗೆ ಆಗ್ರಹಿಸಿ ತಾಯಿ ಮನವಿ
ಗುವಾಹಟಿ: ಅಸ್ಸಾಂನ ಗೋಲ್‌ಪಾರ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ತೆರವು ಕಾರ್ಯಾಚರಣೆಯ ವೇಳೆ ಪೊಲೀಸರ ಗುಂಡಿಗೆ ಬಲಿಯಾದ 19 ವರ್ಷದ ಸಕೋವರ್ ಅಲಿ ಅವರ ತಾಯಿ ನಚಿರಾನ್ ಬಿಬಿ, ಈ ಘಟನೆಯ ಕುರಿತು ಸ್ವತಂತ್ರ ನ್ಯಾಯಾಂಗ ತನಿಖೆ ನಡೆಸುವಂತೆ ಗುವಾಹಟಿ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಮನವಿ ಮಾಡಿದ್ದಾರೆ. ಈ ಘಟನೆಯಲ್ಲಿ “ಪ್ರಚೋದನೆಯಿಲ್ಲದೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ” ಎಂದು ವಿವರಿಸಿರುವ ಅವರು, ಪೊಲೀಸರ ತನಿಖೆಯ ಮೇಲೆ ನಂಬಿಕೆ ಕಳೆದುಕೊಂಡಿರುವುದಾಗಿ ಪತ್ರದಲ್ಲಿ ತಿಳಿಸಿದ್ದಾರೆ. ಆಶುಡುಬಿ ಗ್ರಾಮದ ನಿವಾಸಿಯಾಗಿರುವ ನಚಿರಾನ್ ಬಿಬಿ … Continue reading ಅಸ್ಸಾಂ ತೆರವು ಕಾರ್ಯಾಚರಣೆ ವೇಳೆ ಮುಸ್ಲಿಂ ಯುವಕ ಗುಂಡಿನ ದಾಳಿಗೆ ಬಲಿ: ನ್ಯಾಯಾಂಗ ತನಿಖೆಗೆ ಆಗ್ರಹಿಸಿ ತಾಯಿ ಮನವಿ
Copy and paste this URL into your WordPress site to embed
Copy and paste this code into your site to embed