‘ನಿಮ್ಮ ಪಾದ ತೊಳೆಯಲು ಗಂಗಾ ಮಾತೆ ಬಂದಿದ್ದಾಳೆ, ನಿಮ್ಮನ್ನು ಸೀದಾ ಸ್ವರ್ಗಕ್ಕೆ ಕೊಂಡೊಯ್ಯುತ್ತಾಳೆ’: ಪ್ರವಾಹ ಸಂತ್ರಸ್ತರಿಗೆ ಹೇಳಿದ ಉತ್ತರ ಪ್ರದೇಶ ಸಚಿವ

ಕಾನ್ಪುರದ ದೇಹತ್ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಉತ್ತರ ಪ್ರದೇಶದ ಸಚಿವರೊಬ್ಬರು, “ಗಂಗಾ ಮಾತೆ ನಿಮ್ಮ ಪಾದಗಳನ್ನು ತೊಳೆಯಲು ಬಂದಿದ್ದಾಳೆ. ಆಕೆಯ ದರ್ಶನದಿಂದ ನೀವು ಸ್ವರ್ಗಕ್ಕೆ ಹೋಗುತ್ತೀರಿ” ಎಂದು ಬೇಜವಬ್ದಾರಿ ಹೇಳಿಕೆ ನೀಡುವ ಮೂಲಕ ಭಾರೀ ಟೀಕೆಗೆ ಗುರಿಯಾಗಿದ್ದಾರೆ. “ಗಂಗಾ ಮೈಯಾ ತೋ ಅಪ್ನೇ ಪುತ್ರೋನ್ ಕೆ ಪೈರ್ ಧೋನೇ ಆತಿ ಹೈ…ಉನ್ಕೆ ದರ್ಶನ್ ಸೇ ಪುತ್ರ್ ಸೀಧೆ ಸ್ವರ್ಗ್ ಜಾತಾ ಹೈ..ಯೇ ವಿರೋಧೀ ಲೋಗ್ ಆಪ್ಕೋ ಉಲ್ಟಾ ಪಡ್ತಾ ಹೈ” (ಗಂಗಾ ಮಾತೆ … Continue reading ‘ನಿಮ್ಮ ಪಾದ ತೊಳೆಯಲು ಗಂಗಾ ಮಾತೆ ಬಂದಿದ್ದಾಳೆ, ನಿಮ್ಮನ್ನು ಸೀದಾ ಸ್ವರ್ಗಕ್ಕೆ ಕೊಂಡೊಯ್ಯುತ್ತಾಳೆ’: ಪ್ರವಾಹ ಸಂತ್ರಸ್ತರಿಗೆ ಹೇಳಿದ ಉತ್ತರ ಪ್ರದೇಶ ಸಚಿವ