ಮುಂಬೈ| ಭಾರೀ ಮಳೆಗೆ ರನ್‌ವೇಯಿಂದ ಹೊರಗೆ ಬಂದ ಏರ್ ಇಂಡಿಯಾ ವಿಮಾನ

ಭಾನುವಾರ ರಾತ್ರಿಯಿಡೀ ಮುಂಬೈ ನಗರದಲ್ಲಿ ಭಾರೀ ಮಳೆ ಸುರಿದಿದೆ, ಸೋಮವಾರ ಬೆಳಗಿನ ಜಾವ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್‌ ಆಗುವಾಗ ಕೊಚ್ಚಿಯಿಂದ ಬಂದ ಏರ್ ಇಂಡಿಯಾ ವಿಮಾನವು ರನ್‌ವೇಯಿಂದ ಹೊರಗೆ ಬಂದಿದ್ದು ಕೆಲಕಾಲ ಆತಂಕಕ್ಕೆ ಕಾರಣವಾಗಿತ್ತು. ಏರ್‌ಬಸ್ ಎ320 (ವಿಟಿ-ಟಿವೈಎ), ಕೊಚ್ಚಿಯಿಂದ ಆಗಮಿಸುತ್ತಿದ್ದಾಗ, ವಿಮಾನದ ಎಂಜಿನ್‌ಗಳಲ್ಲಿ ಒಂದಕ್ಕೆ ಭಾಗಶಃ ಹಾನಿಯಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಸ್ಥಳದಿಂದ ಬಂದ ದೃಶ್ಯಗಳು ವಿಮಾನದ ಎಂಜಿನ್‌ಗಳಲ್ಲಿ ಒಂದಕ್ಕೆ ಭಾಗಶಃ ಹಾನಿಯಾಗಿರುವುದು ಕಂಡುಬಂದಿದೆ. ಏರ್ ಇಂಡಿಯಾ ವಕ್ತಾರರ … Continue reading ಮುಂಬೈ| ಭಾರೀ ಮಳೆಗೆ ರನ್‌ವೇಯಿಂದ ಹೊರಗೆ ಬಂದ ಏರ್ ಇಂಡಿಯಾ ವಿಮಾನ