ಮಾಲೆಗಾಂವ್: 55 ಬಡ ಮುಸ್ಲಿಂ ಗುಡಿಸಲುಗಳ ನೆಲಸಮಗೊಳಿಸಿ ಬೀದಿಪಾಲು ಮಾಡಿದ ಪುರಸಭೆ

ಬಾಂಬೆ ಹೈಕೋರ್ಟ್‌ನ ಆದೇಶದ ಮೇರೆಗೆ ಮಹಾರಾಷ್ಟ್ರದ ಮಾಲೆಗಾಂವ್‌ನಲ್ಲಿ ಸ್ಥಳೀಯ ಆಡಳಿತವು 55ಕ್ಕೂ ಹೆಚ್ಚು ಗುಡಿಸಲುಗಳು ಮತ್ತು ಹುಲ್ಲಿನ ಮನೆಗಳನ್ನು ನೆಲಸಮಗೊಳಿಸಿದ ನಂತರ ಹೆಚ್ಚಿನ ಸಂಖ್ಯೆಯ ಮುಸ್ಲಿಂ ಕುಟುಂಬಗಳನ್ನು ಅಕ್ಷರಶಃ ಬೀದಿಪಾಲಾಗಿರುವ ಘಟನೆ ವರದಿಯಾಗಿದೆ. ವಾರಾಂತ್ಯದಲ್ಲಿ (ಮೇ 3-4) ನಡೆಸಲಾದ ಈ ನೆಲಸಮವು ನೂರಾರು ಜನರನ್ನು ಬೀದಿಪಾಲು ಮಾಡಿದೆ. ಅವರಲ್ಲಿ ಹೆಚ್ಚಿನವರು ಬಡ ಕಾರ್ಮಿಕರಾಗಿದ್ದಾರೆ. ಇದು ಪಟ್ಟಣದ ಜನರಲ್ಲಿ ಆಘಾತ, ದುಃಖ ಮತ್ತು ಆಕ್ರೋಶವನ್ನು ಹುಟ್ಟುಹಾಕಿದೆ. ಆಡಳಿತವು ಕಾನೂನುಬದ್ಧವಾಗಿ ಕಾರ್ಯನಿರ್ವಹಿಸಿದೆ ಎಂದು ಹೇಳಿಕೊಂಡರೂ, ಈ ರೀತಿಯ ನಷ್ಟವು ಗಂಭೀರ … Continue reading ಮಾಲೆಗಾಂವ್: 55 ಬಡ ಮುಸ್ಲಿಂ ಗುಡಿಸಲುಗಳ ನೆಲಸಮಗೊಳಿಸಿ ಬೀದಿಪಾಲು ಮಾಡಿದ ಪುರಸಭೆ