ಗೋಲ್‌ಪಾರಾ, ಅಸ್ಸಾಂ: ಅಸ್ಸಾಂನ ಗೋಲ್‌ಪಾರಾ ಜಿಲ್ಲೆಯ ಪೈಕನ್ ಮೀಸಲು ಅರಣ್ಯದಲ್ಲಿ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ ಗುರುವಾರ (ಜುಲೈ 17, 2025) ಹಿಂಸಾಚಾರಕ್ಕೆ ತಿರುಗಿ ದುರಂತ ಅಂತ್ಯ ಕಂಡಿದೆ. ಪೊಲೀಸ್ ಗೋಲಿಬಾರ್‌ನಲ್ಲಿ ಒಬ್ಬರು ಬಲಿಯಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಈ ಘಟನೆ ರಾಜ್ಯಾದ್ಯಂತ ತೀವ್ರ ರಾಜಕೀಯ ಮತ್ತು ಸಾಮಾಜಿಕ ಆಕ್ರೋಶಕ್ಕೆ ದಾರಿ ಮಾಡಿದೆ. ತೆರವು ಕಾರ್ಯಾಚರಣೆ ವೇಳೆ ಉಲ್ಬಣ: ಪೊಲೀಸ್ ಗುಂಡೇಟಿಗೆ ಓರ್ವ ಸಾವು ಅಸ್ಸಾಂ ಪೊಲೀಸ್ ಮತ್ತು ಅರಣ್ಯ ಇಲಾಖೆ ಜಂಟಿಯಾಗಿ ಪೈಕನ್ ಮೀಸಲು ಅರಣ್ಯದಲ್ಲಿ ನಡೆಸುತ್ತಿದ್ದ … Continue reading ಅಸ್ಸಾಂ: ಗೋಲ್‌ಪಾರಾದಲ್ಲಿ ತೆರವು ಕಾರ್ಯಾಚರಣೆ ವೇಳೆ ಹಿಂಸಾಚಾರ, ಪೊಲೀಸ್ ಗೋಲಿಬಾರ್‌ಗೆ ಓರ್ವ ಸಾವು, ಹಲವರಿಗೆ ಗಾಯ-video
Copy and paste this URL into your WordPress site to embed
Copy and paste this code into your site to embed