‘ಜೈ ಶ್ರೀ ರಾಮ್’ ಕೂಗಲು ಒತ್ತಾಯಿಸಿ ಮುಸ್ಲಿಂ ಯುವಕರಿಗೆ ಥಳಿತ: ಹೈದರಾಬಾದ್‌ ನಲ್ಲಿ ಹೆಚ್ಚುತ್ತಿರುವ ಕೋಮುಗಲಭೆಗಳು

ಹೈದರಾಬಾದ್: ಹೈಟೆಕ್ ನಗರದ ರಾಯದುರ್ಗಂ ನೆರೆಹೊರೆಯ ಹೋಟೆಲ್ ಬಳಿ ಬಲಪಂಥೀಯ ಸಂಘಟನೆಗೆ ಸೇರಿದವರು ಎಂದು ಹೇಳಲಾದ ವ್ಯಕ್ತಿಗಳು ಮುಸ್ಲಿಂ ಯುವಕರಿಗೆ ಜೈ ಶ್ರೀ ರಾಮ್’ ಘೋಷಣೆ ಕೂಗುವಂತೆ ಒತ್ತಾಯಿಸಿದ್ದಾರೆ. ದೊಣ್ಣೆಗಳು ಮತ್ತು ಕತ್ತಿಗಳನ್ನು ಹಿಡಿದು ಶಸ್ತ್ರಸಜ್ಜಿತರಾದ ದಾಳಿಕೋರರು ಯುವಕರನ್ನು ಮನ ಬಂದಂತೆ ಥಳಿಸಿರುವ ಘಟನೆ ನಗರದಲ್ಲಿ ನಡೆದಿದೆ. ಈದ್-ಅಲ್-ಅಝಾ (ಬಕ್ರೀದ್) ಆಚರಣೆಯ ಸಮಯದಲ್ಲಿ ಈ ದಾಳಿಯನ್ನು ವ್ಯವಸ್ಥಿತವಾಗಿ ಮತ್ತು ಉದ್ದೇಶಪೂರ್ವಕವಾಗಿ ನಡೆಸಲಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ಮತ್ತು ಸ್ಥಳೀಯರ ಹೇಳಿದ್ದಾರೆ. ಅವರು ಮಧ್ಯರಾತ್ರಿಯ ಸುಮಾರಿಗೆ ಹೋಟೆಲ್‌ಗೆ ಬಂದು ಘೋಷಣೆಗಳನ್ನು … Continue reading ‘ಜೈ ಶ್ರೀ ರಾಮ್’ ಕೂಗಲು ಒತ್ತಾಯಿಸಿ ಮುಸ್ಲಿಂ ಯುವಕರಿಗೆ ಥಳಿತ: ಹೈದರಾಬಾದ್‌ ನಲ್ಲಿ ಹೆಚ್ಚುತ್ತಿರುವ ಕೋಮುಗಲಭೆಗಳು