ಎಂವಿಎ ಅಂತಿಮ ಸೀಟು ಹಂಚಿಕೆ ಶುಕ್ರವಾರ ಪ್ರಕಟ: ಮಹಾರಾಷ್ಟ್ರ ಕಾಂಗ್ರೆಸ್

ಮಹಾರಾಷ್ಟ್ರದ ವಿಪಕ್ಷಗಳ ಮಹಾ ವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟದ ಅಂತಿಮ ಸೀಟು ಹಂಚಿಕೆ ಸೂತ್ರವನ್ನು ಶುಕ್ರವಾರ ಬೆಳಿಗ್ಗೆ ಪ್ರಕಟಿಸಲಾಗುವುದು ಎಂದು ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ ಗುರುವಾರ ಹೇಳಿದ್ದಾರೆ. ರಾಜ್ಯದ 288 ಕ್ಷೇತ್ರಗಳಲ್ಲಿ ಪ್ರಮುಖ ಮೂರು ಪಕ್ಷಗಳು ತಲಾ 85 ಕ್ಷೇತ್ರಗಳನ್ನು ಹಂಚಿಕೊಂಡಿರುವುದಾಗಿ ಬುಧವಾರ ಹೇಳಿತ್ತು. ಒಟ್ಟು 270 ಕ್ಷೇತ್ರಗಳಲ್ಲಿ ಮೈತ್ರಿ ಪಕ್ಷಗಳು ಸ್ಪರ್ಧಿಸಲಿದ್ದು, ಉಳಿದ 18 ಕ್ಷೇತ್ರವನ್ನು ಇಂಡಿಯಾ ಮೈತ್ರಿಕೂಟದ ಇತರ ಪಕ್ಷಗಳಿಗೆ ಬಿಟ್ಟುಕೊಡುವುದಾಗಿ ಹೇಳಿದ್ದರು. ನವೆಂಬರ್ 20 ರಂದು ನಡೆಯಲಿರುವ ರಾಜ್ಯ ವಿಧಾನಸಭಾ … Continue reading ಎಂವಿಎ ಅಂತಿಮ ಸೀಟು ಹಂಚಿಕೆ ಶುಕ್ರವಾರ ಪ್ರಕಟ: ಮಹಾರಾಷ್ಟ್ರ ಕಾಂಗ್ರೆಸ್