ಮಸೀದಿಯಲ್ಲಿ ನಮಾಜ್‌ ಮಾಡಿದ ಹಿಂದೂ ವ್ಯಾಪಾರಿಯ ‘ಶುದ್ಧೀಕರಣ’ಕ್ಕೆ ಪ್ರಯತ್ನಿಸಿದ ಬಿಜೆಪಿ ಪರ ದುಷ್ಕರ್ಮಿಗಳು!

ಉತ್ತರ ಪ್ರದೇಶದ ಅಲಿಗಢ್‌ನ ಸ್ಥಳೀಯ ಮಸೀದಿಯೊಂದರಲ್ಲಿ ಸ್ವಯಂಪ್ರೇರಿತ ನಮಾಜ್ ಮಾಡಿದ್ದ ಹಿಂದೂ ವ್ಯಾಪಾರಿಯೊಬ್ಬರ ನಡೆಗೆ ಬಿಜೆಪಿಯ ಬಲಪಂಥೀಯ ದುಷ್ಕರ್ಮಿಗಳ ಗುಂಪು ವಿರೋಧ ವ್ಯಕ್ತಪಡಿದೆ. ನಮಾಜ್‌ ಮಾಡಿರುವ ವ್ಯಾಪಾರಿಯು ಔಪಚಾರಿಕವಾಗಿ ”ಶುದ್ದೀಕರಣ” ಆಗಬೇಕು ಎಂದು ದುಷ್ಕರ್ಮಿಗಳ ಸಂಘಟನೆ ಒತ್ತಾಯಿಸಿವೆ. ಮಸೀದಿಯಲ್ಲಿ ನಮಾಜ್‌ ಹಲವಾರು ಸಮುದಾಯಗಳು ವಾಸಿಸುವ ಮಾಮೂ ಭಂಜಾ ಪ್ರದೇಶದವರಾಗಿರುವ ಸುನಿಲ್ ರಜನಿ ಅವರು ಗುರುವಾರ ಸಂಜೆ ತಮ್ಮ ಮುಸ್ಲಿಂ ಗೆಳೆಯರೊಂದಿಗೆ ಮಸೀದಿಯಲ್ಲಿ ನಮಾಜ್‌ ಮಾಡಿದ್ದರು. ಅವರ ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. दुकान का … Continue reading ಮಸೀದಿಯಲ್ಲಿ ನಮಾಜ್‌ ಮಾಡಿದ ಹಿಂದೂ ವ್ಯಾಪಾರಿಯ ‘ಶುದ್ಧೀಕರಣ’ಕ್ಕೆ ಪ್ರಯತ್ನಿಸಿದ ಬಿಜೆಪಿ ಪರ ದುಷ್ಕರ್ಮಿಗಳು!