ನರಗುಂದ: ಮೂವರು ದಲಿತ ಬಾಲಕರನ್ನು ಧ್ವಜಸ್ತಂಭಕ್ಕೆ ಕಟ್ಟಿಹಾಕಿ ದೊಣ್ಣೆ, ಚಪ್ಪಲಿಯಿಂದ ಹಲ್ಲೆ; 8 ಮಂದಿ ಬಂಧನ

ಗದಗ: ಜಿಲ್ಲೆಯ ನರಗುಂದ ಪೊಲೀಸ್ ಠಾಣೆ ವ್ಯಾಪ್ತಿಯ ಹಾರೋಗೇರಿ ಗ್ರಾಮದಲ್ಲಿ ಮೂವರು ದಲಿತ  ಬಾಲಕರನ್ನು ಮೇಲ್ಜಾತಿಯ ಗ್ರಾಮಸ್ಥರ ಗುಂಪೊಂದು ಧ್ವಜಸ್ತಂಭಕ್ಕೆ ಕಟ್ಟಿಹಾಕಿ ಕ್ರೂರವಾಗಿ ಹಲ್ಲೆ ನಡೆಸಲಾದ ಘಟನೆ ನಡೆದಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಮೇ 28ರಂದು ನಡೆದ ಈ ಹಲ್ಲೆಯ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾದ ನಂತರವೇ ಬೆಳಕಿಗೆ ಬಂದಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಬಾಲಕರು ಮೇಲ್ಜಾತಿಯ ಸಮುದಾಯದ ಹುಡುಗಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಾರೆ ಎಂಬ ಆರೋಪದ ಮೇಲೆ ಈ ದಾಳಿ ನಡೆಸಲಾಗಿದೆ. ಇದನ್ನು … Continue reading ನರಗುಂದ: ಮೂವರು ದಲಿತ ಬಾಲಕರನ್ನು ಧ್ವಜಸ್ತಂಭಕ್ಕೆ ಕಟ್ಟಿಹಾಕಿ ದೊಣ್ಣೆ, ಚಪ್ಪಲಿಯಿಂದ ಹಲ್ಲೆ; 8 ಮಂದಿ ಬಂಧನ