ನರಸಿಂಗಾನಂದ್ ವಿರುದ್ಧ FIR ದಾಖಲಿಸುವ ಬದಲು ಎಕ್ಸ್‌ನಲ್ಲಿ ಏಕೆ ಪೋಸ್ಟ್ ಮಾಡಿದಿರಿ? – ಆಲ್ಟ್‌ನ್ಯೂಸ್ ಜುಬೇರ್‌ಗೆ ಹೈಕೋರ್ಟ್ ಪ್ರಶ್ನೆ

ಅಲ್ಟ್ ನ್ಯೂಸ್ ಸಹ-ಸಂಸ್ಥಾಪಕ ಮೊಹಮ್ಮದ್ ಜುಬೇರ್ ಅವರು ಹಿಂದುತ್ವವಾದಿ ಯತಿ ನರಸಿಂಗಾನಂದ್ ದ್ವೇಷದ ಭಾಷಣದ ಕುರಿತು ಎಫ್‌ಐಆರ್‌ ದಾಖಲಿಸುವ ಬದಲು ಸಾಮಾಜಿಕ ಮಾಧ್ಯಮವಾದ ಎಕ್ಸ್‌ನಲ್ಲಿ ಯಾಕೆ ಟ್ವೀಟ್ ಮಾಡಿದ್ದಾರೆ ಎಂದು ಅಲಹಾಬಾದ್ ಹೈಕೋರ್ಟ್ ಬುಧವಾರ ಕೇಳಿದೆ ಎಂದು ಲೈವ್ ಲಾ ವರದಿ ಮಾಡಿದೆ. ಜುಬೇರ್ ಅವರು ಅಶಾಂತಿಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂಬುದು ಅವರ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ತೋರಿಸುತ್ತವೆ ಎಂದು ನ್ಯಾಯಾಲಯ ಅವರನ್ನು ಮೌಖಿಕವಾಗಿ ಟೀಕಿಸಿದೆ. ನರಸಿಂಗಾನಂದ್ ವಿರುದ್ಧ ನರಸಿಂಗಾನಂದ್ ವಿರುದ್ಧದ ಪೋಸ್ಟ್‌ಗಾಗಿ ದಾಖಲಾಗಿರುವ ಪ್ರಕರಣದಲ್ಲಿ ಬಂಧನದಿಂದ … Continue reading ನರಸಿಂಗಾನಂದ್ ವಿರುದ್ಧ FIR ದಾಖಲಿಸುವ ಬದಲು ಎಕ್ಸ್‌ನಲ್ಲಿ ಏಕೆ ಪೋಸ್ಟ್ ಮಾಡಿದಿರಿ? – ಆಲ್ಟ್‌ನ್ಯೂಸ್ ಜುಬೇರ್‌ಗೆ ಹೈಕೋರ್ಟ್ ಪ್ರಶ್ನೆ