ಹರಿಯಾಣದಲ್ಲಿ ಪ್ರದೇಶ ಸಮಿತಿ ಉಸ್ತುವಾರಿ ನಕ್ಸಲ್ ಸದಸ್ಯನ ಬಂಧನ

ನವದೆಹಲಿ: ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಹರಿಯಾಣದ ಪ್ರಮುಖ ನಕ್ಸಲ್ ಸದಸ್ಯನನ್ನು ಬಂಧಿಸಿದೆ. ಬಂಧಿತ ನಕ್ಸಲನು  “ದೇಶ ವಿರೋಧಿ ಚಟುವಟಿಕೆಗಳನ್ನು ಉತ್ತೇಜಿಸಲು ಹರಿಯಾಣದಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದ” ಎಂದು ಅಧಿಕೃತ ಹೇಳಿಕೆ ತಿಳಿಸಿದೆ. ಛತ್ತೀಸ್‌ಗಢದ ನಕ್ಸಲ್ ಪ್ರಾಬಲ್ಯ ಬಸ್ತಾರ್ ಜಿಲ್ಲೆಯ ಮೂಲದ ಮತ್ತು ಪ್ರಸ್ತುತ ಹರಿಯಾಣದ ರೋಹ್ಟಕ್ ಜಿಲ್ಲೆಯಲ್ಲಿ ನಕ್ಸಲ್ ಸಂಘಟನೆ ವಿಸ್ತರಿಸಲು ವಾಸಿಸುತ್ತಿರುವ ಪ್ರಿಯಾಂಶು ಕಶ್ಯಪ್ ಅವರನ್ನು ಹರಿಯಾಣ ಪೊಲೀಸರು ನೀಡಿದ ಮಾಹಿತಿಯ ಆಧಾರದ ಮೇಲೆ ಬಂಧಿಸಲಾಗಿದೆ ಎಂದು ಎನ್‌ಐಎ  ತಿಳಿಸಿದೆ. ಎನ್‌ಐಎ ತಂಡವು ಆರೋಪಿಯಿಂದ … Continue reading ಹರಿಯಾಣದಲ್ಲಿ ಪ್ರದೇಶ ಸಮಿತಿ ಉಸ್ತುವಾರಿ ನಕ್ಸಲ್ ಸದಸ್ಯನ ಬಂಧನ