ನಕ್ಸಲ್/ಮಾವೋವಾದಿಗಳು ಶಸ್ತ್ರಾಸ್ತ್ರ ತ್ಯಜಿಸಿ ಶಾಂತಿಯುತ ಹೋರಾಟಕ್ಕೆ: ಕೇಂದ್ರ ಸಮಿತಿ ಘೋಷಣೆ
ನವದೆಹಲಿ: ನಕ್ಸಲ್ ಪಕ್ಷವಾದ ಭಾರತ ಕಮ್ಯುನಿಸ್ಟ್ ಪಕ್ಷ (ಮಾವೋವಾದಿ)ಯ ಕೇಂದ್ರ ಸಮಿತಿಯು ಸಶಸ್ತ್ರ ಹೋರಾಟವನ್ನು ತಾತ್ಕಾಲಿಕವಾಗಿ ತ್ಯಜಿಸಿ ಶಾಂತಿಯುತ ಹೋರಾಟದಲ್ಲಿ ತೊಡಗಲು ನಿರ್ಧರಿಸಿರುವುದಾಗಿ ತಿಳಿಸಿದೆ. ಕಳೆದ ಆಗಸ್ಟ್ 15ರಂದು ಹೊರಡಿಸಿದ ಈ ಪ್ರಕಟಣೆಯನ್ನು ನಿನ್ನೆ (ಸೆ. 16) ಬಿಡುಗಡೆ ಮಾಡಿದೆ. ಭಾರತದ ದಮನಿತ ಜನರ ಸಮಸ್ಯೆಗಳನ್ನು ಬಗೆಹರಿಸುವ ಸಲುವಾಗಿ ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ಹೇಳಿದ್ದಾರೆ. ಮಾವೋವಾದಿ ಚಳುವಳಿಯಿಂದ ಪ್ರಭಾವಿತ ರಾಜ್ಯಗಳ ಗೃಹ ಸಚಿವರು ಮತ್ತು ಮುಖ್ಯಮಂತ್ರಿಗಳು, ಹಾಗೆಯೇ ರಾಜಕೀಯ ಪಕ್ಷಗಳ ಮುಖಂಡರು, ಶಾಂತಿ ಸಮಿತಿ ಸದಸ್ಯರು, … Continue reading ನಕ್ಸಲ್/ಮಾವೋವಾದಿಗಳು ಶಸ್ತ್ರಾಸ್ತ್ರ ತ್ಯಜಿಸಿ ಶಾಂತಿಯುತ ಹೋರಾಟಕ್ಕೆ: ಕೇಂದ್ರ ಸಮಿತಿ ಘೋಷಣೆ
Copy and paste this URL into your WordPress site to embed
Copy and paste this code into your site to embed