ನಕ್ಸಲರ ವಿರುದ್ಧ ಮೋದಿ ಸರ್ಕಾರ ನಿರ್ದಯವಾಗಿ ಮುಂದುವರಿಯುತ್ತದೆ: ಅಮಿತ್ ಶಾ

ಛತ್ತೀಸ್‌ಗಢದಲ್ಲಿ 22 ನಕ್ಸಲರನ್ನು ಕೊಂದಿರುವ ಘಟನೆಯನ್ನು ಸಮರ್ಥಿಸಿಕೊಂಡಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ದೇಶವನ್ನು ನಕ್ಸಲ್ ಮುಕ್ತಗೊಳಿಸುವ ತನ್ನ ಅಭಿಯಾನವನ್ನು ಭದ್ರತಾ ಪಡೆಗಳು ಮತ್ತೊಂದು ದೊಡ್ಡ ಯಶಸ್ಸನ್ನು ಸಾಧಿಸಿವೆ ಎಂದು ಗುರುವಾರ ಹೇಳಿದ್ದಾರೆ. ನಕ್ಸಲರ ವಿರುದ್ಧ ನರೇಂದ್ರ ಮೋದಿ ಸರ್ಕಾರವು ನಿರ್ದಯ ವಿಧಾನದೊಂದಿಗೆ ಮುಂದುವರಿಯುತ್ತಿದ್ದು, ಎಲ್ಲಾ ಸೌಲಭ್ಯಗಳನ್ನು ನೀಡುತ್ತಿದ್ದರೂ ಶರಣಾಗದವರ ವಿರುದ್ಧ ಶೂನ್ಯ ಸಹಿಷ್ಣುತಾ ನೀತಿಯನ್ನು ಅಳವಡಿಸಿಕೊಳ್ಳುತ್ತಿದೆ ಎಂದು ಅವರು ಹೇಳಿದ್ದಾರೆ. ನಕ್ಸಲರ ವಿರುದ್ಧ ಮೋದಿ ಸರ್ಕಾರ “ಇಂದು ನಮ್ಮ ಸೈನಿಕರು ‘ನಕ್ಸಲ್ ಮುಕ್ತ ಭಾರತ … Continue reading ನಕ್ಸಲರ ವಿರುದ್ಧ ಮೋದಿ ಸರ್ಕಾರ ನಿರ್ದಯವಾಗಿ ಮುಂದುವರಿಯುತ್ತದೆ: ಅಮಿತ್ ಶಾ