ನೇಪಾಳ: ಹಿಂಸಾಚಾರದ ನಂತರ ಸೇನೆ ಪ್ರವೇಶ; ದೇಶಾದ್ಯಂತ ನಿಷೇಧಾಜ್ಞೆ ಮತ್ತು ಕರ್ಫ್ಯೂ ಘೋಷಣೆ
ಕಠ್ಮಂಡು: ನೇಪಾಳದಲ್ಲಿ ‘ಜೆನ್ ಜಡ್’ ಯುವಕರ ನೇತೃತ್ವದ ಪ್ರತಿಭಟನೆಗಳು ದಶಕಗಳಲ್ಲಿಯೇ ಅತ್ಯಂತ ಕೆಟ್ಟ ರಾಜಕೀಯ ಪ್ರಕ್ಷುಬ್ಧತೆಯಾಗಿ ಪರಿವರ್ತನೆಗೊಂಡ ನಂತರ, ಎರಡು ದಿನಗಳ ಪ್ರತಿಭಟನೆಗಳಲ್ಲಿ 19 ಜನರು ಸಾವನ್ನಪ್ಪಿದ್ದಾರೆ. ಈ ಕಾರಣದಿಂದ ಪ್ರಧಾನಮಂತ್ರಿ ಕೆ.ಪಿ. ಶರ್ಮಾ ಓಲಿ ರಾಜೀನಾಮೆ ನೀಡಿದ್ದಾರೆ. ಇಂದು ಸೇನೆಯಿಂದ ನೇಪಾಳದಲ್ಲಿ ನಿಷೇಧಾಜ್ಞೆ ಮತ್ತು ದೇಶಾದ್ಯಂತ ಕರ್ಫ್ಯೂ ಜಾರಿಗೊಳಿಸಿ ಆದೇಶಿಸಲಾಗಿದೆ. ನೇಪಾಳಿ ಸೇನೆಯು ಬುಧವಾರ (ಸೆಪ್ಟೆಂಬರ್ 10) ಸಂಜೆ 5ರವರೆಗೆ ಪ್ರತಿಬಂಧಕಾಜ್ಞೆ ಜಾರಿಯಲ್ಲಿ ಇರುತ್ತದೆ, ಅದರ ನಂತರ ಗುರುವಾರ ಬೆಳಿಗ್ಗೆ 6 ರಿಂದ ದೇಶಾದ್ಯಂತ ಕರ್ಫ್ಯೂ … Continue reading ನೇಪಾಳ: ಹಿಂಸಾಚಾರದ ನಂತರ ಸೇನೆ ಪ್ರವೇಶ; ದೇಶಾದ್ಯಂತ ನಿಷೇಧಾಜ್ಞೆ ಮತ್ತು ಕರ್ಫ್ಯೂ ಘೋಷಣೆ
Copy and paste this URL into your WordPress site to embed
Copy and paste this code into your site to embed