Nepal: ಭೀಕರ ಪ್ರವಾಹಕ್ಕೆ ಸವಾಲೆಸೆದು ನಿಂತ ‘ಗ್ರೀನ್ ಹೌಸ್’ ಸ್ಟೋರಿ
‘ನಮ್ಮ ಬದುಕು ಇಷ್ಟಕ್ಕೇ ಅಂತ್ಯವಾಯಿತು ಎನಿಸುವ ಕ್ಷಣಗಳು ಎದುರಾದಾಗ ಮನಸ್ಸಿನಲ್ಲಿ ಏನು ಓಡಬಹುದು? ಪ್ರವಾಹ ಬಂದಾಗ ನನಗೂ ಅದೇ ಅನಿಸಿತ್ತು’ ಇದು ನೇಪಾಳದ ನುವಾಕೋಟ್ ಜಿಲ್ಲೆಯ ತ್ರಿಶೂಲಿ ನದಿಯಲ್ಲಿ ಹರಿದುಬಂದ ಭೀಕರ ಪ್ರವಾಹದಿಂದ ಪವಾಡಸದೃಶವಾಗಿ ಬಚಾವಾದ 40 ವರ್ಷ ಹಳೆಯ ‘ಹಸಿರು ಬಣ್ಣದ ಮನೆ’ಯ ಮಾಲೀಕ ಪ್ರಕಾಶ್ ಅವರ ಆತಂಕದ ನುಡಿಗಳು. ತಮ್ಮ ಮನೆಯ ಅಕ್ಕಪಕ್ಕದಲ್ಲಿದ್ದ ಕಾರುಗಳು, ದೊಡ್ಡ ದೊಡ್ಡ ಕಟ್ಟಡಗಳು ಹಾಗೂ ಜನರ ಆಸ್ತಿಪಾಸ್ತಿಗಳು ಕ್ಷಣಾರ್ಧದಲ್ಲಿ ನದಿಯ ಪ್ರಬಲ ಹರಿವಿಗೆ ಕೊಚ್ಚಿಹೋಗುತ್ತಿದ್ದಾಗ, ಪ್ರಕಾಶ್ ಅವರ ಮನೆ … Continue reading Nepal: ಭೀಕರ ಪ್ರವಾಹಕ್ಕೆ ಸವಾಲೆಸೆದು ನಿಂತ ‘ಗ್ರೀನ್ ಹೌಸ್’ ಸ್ಟೋರಿ
Copy and paste this URL into your WordPress site to embed
Copy and paste this code into your site to embed