ನೇಪಾಳ: ಯಾವ ಮಾರ್ಗ ಆರಿಸಿಕೊಳ್ಳಬೇಕು ಎಂಬ ಜಂಜಾಟ: ರಾಜತಂತ್ರವೋ, ಪ್ರಜಾತಂತ್ರವೋ….
“ರಾಜತಂತ್ರವೋ ಪ್ರಜಾತಂತ್ರವೋ, ಸಂವಿಧಾನಬದ್ಧವೋ ಅಸಂವಿಧಾನಬದ್ಧವೋ”: ಹಿರಿಯ ಕಮ್ಯುನಿಸ್ಟ್ ನಾಯಕ ಹಾಗೂ ಪ್ರಧಾನಿ ಕೆ.ಪಿ. ಶರ್ಮಾ ಓಲಿಯವರನ್ನು ಅಧಿಕಾರದಿಂದ ಕೆಳಗಿಳಿಸಿದ ನಂತರ ನೇಪಾಳದ ಯುವ ನಾಯಕರುಗಳು ಎದುರಿಸುತ್ತಿರುವ ಎರಡು ದೊಡ್ಡ ಜಂಜಾಟಗಳಿವು. ಕಠ್ಮಂಡುವಿನ ಬೀದಿಗಳಲ್ಲಿ ನಿಗೂಢವಾದ ಪ್ರಶಾಂತತೆ ನೆಲೆಸಿದ್ದರೂ, ಕೆಲ ದಿನದ ಹಿಂದೆ ಓಲಿಯವರ ಸಮ್ಮಿಶ್ರ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಲು ಬೀದಿಗಿಳಿದಿದ್ದ ಯುವ ಮತ್ತು ವಯಸ್ಕ ನಾಯಕರುಗಳಲ್ಲಿ ಹೊಸ ಸರ್ಕಾರದ ರಚನೆಯ ಬಗ್ಗೆ ಭಿನ್ನಾಭಿಪ್ರಾಯ ಮೂಡಿದೆ. ಇದು, ರಾಷ್ಟ್ರೀಯ ಏಕತಾ ಸಂಪುಟವನ್ನು ರೂಪಿಸುವ ನೇಪಾಳ ಸೇನೆಯ ಪ್ರಯತ್ನಕ್ಕೆ ಅಡ್ಡಿಯಾಗಿದೆ. … Continue reading ನೇಪಾಳ: ಯಾವ ಮಾರ್ಗ ಆರಿಸಿಕೊಳ್ಳಬೇಕು ಎಂಬ ಜಂಜಾಟ: ರಾಜತಂತ್ರವೋ, ಪ್ರಜಾತಂತ್ರವೋ….
Copy and paste this URL into your WordPress site to embed
Copy and paste this code into your site to embed