ನೇಪಾಳ: ಜೆನ್-ಜೀ ದಂಗೆಯೋ? ದಲಿತ ಬಹುಜನ ಕ್ರಾಂತಿಯೋ?
(ನ್ಯಾಯಪಥ ಸೆಪ್ಟಂಬರ್ ಸಂಚಿಕೆಯಲ್ಲಿ ಪ್ರಕಟವಾಗಿದ್ದ ಬರಹ) ನೇಪಾಳದಲ್ಲಿ ಸರ್ಕಾರವನ್ನು ’ಕೆಡವಿದ’ ವಿದ್ಯಮಾನಗಳು ಬಹಳ ವೇಗವಾಗಿ ಜರುಗಿದವು. ‘ಜೆನ್-ಜಿ ಮೂವ್‌ಮೆಂಟ್’ ಎಂದು ಕರೆಯಲಾದ ಈ ಕ್ರಾಂತಿಯಲ್ಲಿ 13ರಿಂದ 28 ವರ್ಷದ ಯುವಕಯುವತಿಯರು ಭಾಗಿಯಾಗಿದ್ದರು. 2025ರ ಜುಲೈ ಕೊನೆಯ ವಾರದಲ್ಲಿ ಸೋಶಿಯಲ್ ಮೀಡಿಯಾಗಳಲ್ಲಿ ‘ನೆಪೊ ಕಿಡ್ಸ್’ ಎಂಬ ಹ್ಯಾಶ್‌ಟ್ಯಾಗ್‌ನಡಿಯಲ್ಲಿ, ಜೆನ್-ಜಿ ಮುಖ್ಯವಾಗಿ ಒಳಗೊಂಡಿದ್ದ ಜನಸಾಮಾನ್ಯರು ನೇಪಾಳದ ರಾಜಕಾರಣಿಗಳು, ಶ್ರೀಮಂತರು ಮತ್ತು ಉದ್ಯಮಪತಿಗಳ ಭ್ರಷ್ಟಾಚಾರವನ್ನು ಖಂಡಿಸತೊಡಗಿದರು. ಅವರ ವಿರುದ್ಧ ಫೇಸ್‌ಬುಕ್, ಎಕ್ಸ್, ಇನ್‌ಸ್ಟಾಗ್ರಾಮ್ ಮುಂತಾದ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿಭಟನೆಯ ಮೀಮ್‌ಗಳು, ರೀಲ್‌ಗಳ … Continue reading ನೇಪಾಳ: ಜೆನ್-ಜೀ ದಂಗೆಯೋ? ದಲಿತ ಬಹುಜನ ಕ್ರಾಂತಿಯೋ?
Copy and paste this URL into your WordPress site to embed
Copy and paste this code into your site to embed