ನೇಪಾಳ ದಂಗೆ: ಒಂದೂವರೆ ದಿನದಲ್ಲಿ ಸರ್ಕಾರ ಪತನ- Gen Z ಮಾಡಿದ ಚಮತ್ಕಾರ

ನೇಪಾಳದ ರಾಜಕೀಯ ಇತಿಹಾಸದಲ್ಲಿ ಒಂದು ಹೊಸ ಅಧ್ಯಾಯ ಬರೆಯಲ್ಪಟ್ಟಿದೆ. 2006ರ ‘ಜನ್ ಆಂದೋಲನ್ II’ಕ್ಕೆ 19 ದಿನಗಳು ಬೇಕಾಗಿದ್ದವು. ಆದರೆ 2025ರ ಸೆಪ್ಟೆಂಬರ್ 9ರಂದು, ಪ್ರಧಾನಿ ಕೆ.ಪಿ. ಶರ್ಮಾ ಓಲಿ ಕೇವಲ 36 ಗಂಟೆಗಳ ಬೃಹತ್ ಪ್ರತಿಭಟನೆಯ ನಂತರ ರಾಜೀನಾಮೆ ನೀಡಿದರು. ಯುವಕರ ಅಕ್ರೋಶ ಎಷ್ಟಿತ್ತೆಂದರೆ, ಪೊಲೀಸರ ಗುಂಡಿಗೆ 19 ಜೀವಗಳು ಬಲಿಯಾದರೂ, 400 ಮಂದಿ ಗಾಯಗೊಂಡರೂ ಅವರು ಹಿಂದೆ ಸರಿಯಲಿಲ್ಲ. ಇದು ಭ್ರಷ್ಟಾಚಾರದ ವಿರುದ್ಧದ Gen Z ಆಕ್ರೋಶದ ಸ್ಪಷ್ಟ ಸಂದೇಶವಾಗಿತ್ತು. ನೇಪಾಳದಲ್ಲಿ ಯುವ ಶಕ್ತಿ … Continue reading ನೇಪಾಳ ದಂಗೆ: ಒಂದೂವರೆ ದಿನದಲ್ಲಿ ಸರ್ಕಾರ ಪತನ- Gen Z ಮಾಡಿದ ಚಮತ್ಕಾರ