ನೇಪಾಳದ ನೆಪೋ ಕಿಡ್ಸ್ vs ಯುವ ಶಕ್ತಿ: ವ್ಯವಸ್ಥೆ ಬದಲಾವಣೆಯ ಹೋರಾಟ

ಇದು ಕೇವಲ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳ ಮೇಲಿನ ನಿಷೇಧದ ವಿರುದ್ಧ ನಡೆದ ಒಂದು ಶಾಂತಿಯುತ ಪ್ರತಿಭಟನೆಯಾಗಿತ್ತು. ಆದರೆ ಸೋಮವಾರ ಮುಗಿಯುವಷ್ಟರಲ್ಲಿ, ನೇಪಾಳದ ಇತಿಹಾಸದಲ್ಲಿ ನಾಗರಿಕ ಯುದ್ಧದ ನಂತರದ ಅತ್ಯಂತ ರಕ್ತಸಿಕ್ತ ದಿನವಾಗಿ ಅದು ಮಾರ್ಪಟ್ಟಿತ್ತು. ಕಠ್ಮಂಡು ಮತ್ತು ಇತರ ನಗರಗಳ ಬೀದಿಗಳಲ್ಲಿ, ಭವಿಷ್ಯದ ಕನಸು ಕಂಡಿದ್ದ ಯುವಕರ ನೆತ್ತರು ಹರಿಯಿತು. ಕನಿಷ್ಠ 19 ಜನರು, ಅವರಲ್ಲಿ ಬಹುತೇಕ ಯುವ ವಿದ್ಯಾರ್ಥಿಗಳು, ಗುಂಡೇಟಿಗೆ ಪ್ರಾಣ ಕಳೆದುಕೊಂಡರು. ನೂರಕ್ಕೂ ಹೆಚ್ಚು ಜನರು ಗಾಯಗೊಂಡು ಆಸ್ಪತ್ರೆ ಸೇರಿದರು. ಪ್ರಜಾಪ್ರಭುತ್ವದ ಕನಸು ಕಾಣುತ್ತಿದ್ದ … Continue reading ನೇಪಾಳದ ನೆಪೋ ಕಿಡ್ಸ್ vs ಯುವ ಶಕ್ತಿ: ವ್ಯವಸ್ಥೆ ಬದಲಾವಣೆಯ ಹೋರಾಟ