ದಲಿತ ಸಮುದಾಯಕ್ಕೆ ಕ್ಷಮೆಯಾಚಿಸಿದ ನೇಪಾಳದ ಹೊಸ ಸರ್ಕಾರ
ಪ್ರಧಾನಿ ಬಾಲೇಂದ್ರ ಶಾ ಅವರ ನೇಪಾಳದ ಹೊಸ ಸರ್ಕಾರದ 100 ಅಂಶಗಳ ಸುಧಾರಣಾ ಕಾರ್ಯಸೂಚಿಯಡಿಯಲ್ಲಿ, ಮುಂದಿನ 15 ದಿನಗಳ ಒಳಗೆ ದಲಿತರು ಮತ್ತು ಐತಿಹಾಸಿಕವಾಗಿ ಹೊರಗಿಡಲ್ಪಟ್ಟ ಇತರೆ ಸಮುದಾಯಗಳಿಗೆ ‘ಔಪಚಾರಿಕ ಕ್ಷಮೆಯಾಚನೆ’ ಕೇಳುವುದಾಗಿ ಹೇಳಿದೆ. ಇದನ್ನು, “ತಲೆಮಾರುಗಳ ಜಾತಿ ಆಧಾರಿತ ತಾರತಮ್ಯ, ಹೊರಗಿಡುವಿಕೆ ಮತ್ತು ಅವಕಾಶ ನಿರಾಕರಣೆಯ ಐತಿಹಾಸಿಕ ಅಂಗೀಕಾರ” ಎಂದು ಸಾಮಾಜಿಕ ಕಾರ್ಯಕರ್ತರು ಬಣ್ಣಿಸಿದ್ದಾರೆ. ಪ್ರಸ್ತಾವಿತ ಕ್ಷಮೆಯಾಚನೆಯು ಸಾಮಾಜಿಕ ನ್ಯಾಯ, ಎಲ್ಲರನ್ನೂ ಒಳಗೊಳ್ಳುವ ಪುನಃಸ್ಥಾಪನೆ ಮತ್ತು ಐತಿಹಾಸಿಕ ಸಮನ್ವಯದ ಕ್ರಮಗಳೊಂದಿಗೆ ಜಾರಿಯಾಗುತ್ತದೆ. ಕಾರ್ಯಸೂಚಿಯಲ್ಲಿ ಏನಿದೆ..? “ದಲಿತರು … Continue reading ದಲಿತ ಸಮುದಾಯಕ್ಕೆ ಕ್ಷಮೆಯಾಚಿಸಿದ ನೇಪಾಳದ ಹೊಸ ಸರ್ಕಾರ
Copy and paste this URL into your WordPress site to embed
Copy and paste this code into your site to embed