ಇಸ್ರೇಲ್ ಪ್ರಧಾನಿ ಭೇಟಿಯಾದ ಭಾರತೀಯ ಪತ್ರಕರ್ತರು: ಆಟೋಗ್ರಾಪ್ ಪಡೆದು ಚರ್ಚೆಗೆ ಗ್ರಾಸವಾದ ತಂಡ

ಜೆರುಸಲೇಮ್: ಹಿರಿಯ ಭಾರತೀಯ ಪತ್ರಕರ್ತರ ತಂಡವು ನೆತನ್ಯಾಹು ಅವರನ್ನು ಭೇಟಿ ಮಾಡಿ, ಆಟೋಗ್ರಾಫ್ ಪಡೆದುಕೊಂಡಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಕಮಿಟಿ ಟು ಪ್ರೊಟೆಕ್ಟ್ ಜರ್ನಲಿಸ್ಟ್ಸ್ (CPJ) ಸೇರಿದಂತೆ 15 ಮಾಧ್ಯಮ ಮತ್ತು ಮಾನವ ಹಕ್ಕುಗಳ ಸಂಸ್ಥೆಗಳು ಪತ್ರ ಬರೆದು, ಇಸ್ರೇಲ್ ಗಾಜಾದಲ್ಲಿ ಪತ್ರಕರ್ತರ ಹತ್ಯೆ ಮತ್ತು ಅವರನ್ನು ಹಸಿವಿನಿಂದ ಬಳಲಿಸುವುದನ್ನು ನಿಲ್ಲಿಸುವಂತೆ ಜಂಟಿ ಪತ್ರ ಬರೆದು ಒತ್ತಾಯಿಸಿರುವ ನಡುವೆ ಈ ಬೆಳವಣಿಗೆ ನಡೆದಿದೆ. “ನಾವು ಮತ್ತೊಮ್ಮೆ ಇಸ್ರೇಲ್ ಅಧಿಕಾರಿಗಳಿಗೆ ಪತ್ರಕರ್ತರನ್ನು … Continue reading ಇಸ್ರೇಲ್ ಪ್ರಧಾನಿ ಭೇಟಿಯಾದ ಭಾರತೀಯ ಪತ್ರಕರ್ತರು: ಆಟೋಗ್ರಾಪ್ ಪಡೆದು ಚರ್ಚೆಗೆ ಗ್ರಾಸವಾದ ತಂಡ