ಹೊಸ ಅಬಕಾರಿ ನೀತಿ | ಧಾರ್ಮಿಕ ಸ್ಥಳಗಳ ಬಳಿ ಇರುವ ಮದ್ಯದಂಗಡಿ ಮುಚ್ಚಲಿರುವ ಉತ್ತರಾಖಂಡ ಸರ್ಕಾರ

ಉತ್ತರಾಖಂಡ ಸರ್ಕಾರವು 2025-26ನೇ ಸಾಲಿಗೆ ಹೊಸ ಅಬಕಾರಿ ನೀತಿಯನ್ನು ಅನುಮೋದಿಸಿದ್ದು, ಇದರ ಅಡಿಯಲ್ಲಿ ರಾಜ್ಯದ ಧಾರ್ಮಿಕ ಸ್ಥಳಗಳ ಬಳಿ ಇರುವ ಎಲ್ಲಾ ಮದ್ಯದಂಗಡಿಗಳನ್ನು ಮುಚ್ಚಲಾಗುತ್ತದೆ. ಹೊಸ ಅಬಕಾರಿ ನೀತಿಯ ಹಿನ್ನೆಲೆಯಲ್ಲಿ ಮದ್ಯದಂಗಡಿಗಳಿಗೆ ಈ ಹಿಂದೆ ನೀಡಲಾದ ಪರವಾನಗಿಗಳನ್ನು ಪರಿಶೀಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಧಾರ್ಮಿಕ ಸ್ಥಳಗಳ ಬಳಿಯ ಸೋಮವಾರ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಾಜ್ಯ ಸಚಿವ ಸಂಪುಟವು ಹೊಸ ಅಬಕಾರಿ ನೀತಿಯನ್ನು ಅನುಮೋದಿಸಿದೆ. ಧಾರ್ಮಿಕ ಸ್ಥಳಗಳ ಬಳಿಯ ಸಾರ್ವಜನಿಕ ಸೂಕ್ಷ್ಮತೆಗೆ ಹೆಚ್ಚಿನ … Continue reading ಹೊಸ ಅಬಕಾರಿ ನೀತಿ | ಧಾರ್ಮಿಕ ಸ್ಥಳಗಳ ಬಳಿ ಇರುವ ಮದ್ಯದಂಗಡಿ ಮುಚ್ಚಲಿರುವ ಉತ್ತರಾಖಂಡ ಸರ್ಕಾರ