ಹೊಸ ಆದಾಯ ತೆರಿಗೆ ಮಸೂದೆ; ಜನರ ಇಮೇಲ್, ಸಾಮಾಜಿಕ ಮಾಧ್ಯಮಗಳ ಪ್ರವೇಶಕ್ಕೆ ಅಧಿಕಾರಿಗಳಿಗೆ ಮುಕ್ತ ಅವಕಾಶ?
ಹೊಸ ಆದಾಯ ತೆರಿಗೆ ಮಸೂದೆಯು ಇತ್ತೀಚೆಗೆ ಸುದ್ದಿಯಲ್ಲಿದೆ; ಆದರೆ, ತೆರಿಗೆದಾರರು ನಿರೀಕ್ಷಿಸುವ ಕಾರಣಗಳಿಗಾಗಿ ಅಲ್ಲ. ಈ ನಿರ್ಧಾರವು ಕಾನೂನುಗಳನ್ನು ಸರಳೀಕರಿಸುತ್ತದೆ ಎಂದು ಹೇಳಿದ್ದರೂ, ಮಸೂದೆಯೊಳಗೆ ಅಡಗಿರುವ ನಿಬಂಧನೆಯು ತೆರಿಗೆ ಅಧಿಕಾರಿಗಳಿಗೆ ತೆರಿಗೆ ತನಿಖೆಗಳ ಸಮಯದಲ್ಲಿ ಇಮೇಲ್‌ಗಳು, ವ್ಯಾಪಾರ ಖಾತೆಗಳು, ಸಾಮಾಜಿಕ ಮಾಧ್ಯಮ ಪ್ರೊಫೈಲ್‌ಗಳು ಹಾಗೂ ಇತರೆ ವೇದಿಕೆಗಳಲ್ಲಿ ಪರಿಶೀಲನೆಗೆ ಅನುವು ಮಾಡಿಕೊಡುವ ವ್ಯಾಪಕ ಅಧಿಕಾರವನ್ನು ನೀಡುತ್ತದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪರಿಷ್ಕೃತ ಆದಾಯ ತೆರಿಗೆ ಮಸೂದೆ, 2025 ಅನ್ನು ಸಂಸತ್ತಿನಲ್ಲಿ ಪರಿಚಯಿಸಿದರು. ಇದನ್ನು ಆರು ದಶಕಗಳಷ್ಟು … Continue reading ಹೊಸ ಆದಾಯ ತೆರಿಗೆ ಮಸೂದೆ; ಜನರ ಇಮೇಲ್, ಸಾಮಾಜಿಕ ಮಾಧ್ಯಮಗಳ ಪ್ರವೇಶಕ್ಕೆ ಅಧಿಕಾರಿಗಳಿಗೆ ಮುಕ್ತ ಅವಕಾಶ?
Copy and paste this URL into your WordPress site to embed
Copy and paste this code into your site to embed